ಸಂಪಿಗೆಯ ಹೂ

ನಿನ್ನ ನೋಡದೆಯೆ ನೋಡಿದೆನು ಹಲವು ಬಾರಿ ನನ್ನೆದುರು ಮಿಸುಕಿದರೆ ಎನಿತೊ ಒಂದು ಸಾರಿ ನೀನು ಸುಂದರಿಯಂತೆ ತುಂಬುಗಲ್ಲದ ಚೆಲುವಿ ಅರೆ ಬಿರಿದ ತುಟಿಯ ಒಲವಿ ನೀನು ಸಂಪಿಗೆಯ ಹೂವಂತೆ...... ನಿನ್ನ ಕಂಪನು ಹೊಗಳಿದರು ಸ್ವರದ...

ಸೋದರಿ

ಸೋದರಿಯು ಇವಳೆನ್ನ ಅದರಿಸಿ ಬರಿಸಿ, ಹರಸಿ, ಸೋದರನ ತನು-ಮನವು ರೋಸಿಹೋಗುವ ಮುನ್ನ ಬಾಳಿನಲೆಮ್ಮ ಬಿರುಗಾಳಿ ಬಂದಿತ್ತು ಸೋಲು ಅಡಿಗಡಿಗೆ ಕಾಲಿರಿಸಿತ್ತು. ಗೇಲು ಎಲ್ಲಿಯೊ ಕಾಲು ಕಿತ್ತಿತ್ತು. ಅಂದು ಜೀವನದ ಮಾಮರದ ಅಡಿಯೇಳತಿತ್ತು. ತಂದೆ ಸಾವಿಗೆ...

ಕಂಬನಿಯೆ ಸುರಿಯದಿರು

ಕಂಬನಿಯೆ ಏಕಿಂತು ಒತ್ತರಿಸಿ ಬರುವೆ? ಕಂಪಿಸುವ ಚಿತ್ರದ ಇರವನ್ನೆ ಮರೆವೆ? ಮಿಥ್ಯಕ್ಕೆ ಗೆಲುವಾಯ್ತು ಸತ್ಯಕ್ಕೆ ಸೋಲಾಯ್ತು ದುಃಖವು ಮಿಗಿಲಾಯ್ತು ಸುಖದ ಮನೆ ಹೋಯ್ತು ಎಂದಿದಕೆ ಏಕೆ ಕಣ್ಣೀರು ಬದುಕಿಗಂಜಿ ಹೇಡಿ, ಹಿಂಜರಿವೆ? ವಂಚಿಸಿತು ಜಗಜನವು...

ಹಟಮೆಂಟ್ ಜೀವನ

ಕೋಟಿ ಜನ ಒರಲುವರು ನರಳುವರು, ತೆರಳುವರು ಅವರ ಬದುಕಿನ ತಾಣ ಅರೆಸತ್ತು ಉಳಿದ ಪ್ರಾಣ ನಮ್ಮ ಭಾಷೆಯಲಿ ಹಟಮೆಂಟು ನೆಮ್ಮಿರಿ, ಬಿಡಿರಿ ಸತ್ಯ ಅಲ್ಲುಂಟು.... ಹುಟ್ಟು-ಸಾವು ಯೌವನದ ಕಾವು ಮುದಿಯಾದ ನೋವು ಗಳ ಸೆಳತ....ಅಲೆತಕದು...

ಶಾಂತಿಯ ಕನಸು

ವ್ಯಥೆಗೊಂಡ ಮನಸೆ ವ್ಯಥಾ ಏನು ಕನಸು? ಇಲ್ಲಿಲ್ಲ ಶಾಂತಿ ಎಲ್ಲೆಲ್ಲೂ ಕ್ರಾಂತಿ! ಮನದೊಳಗಿರುವ ವೇದನೆಯನ್ನು ತಿಳಿಯದು ಜಗವು ನಿಜವಿಹುದನು ದುಃಖದ ಜ್ವಾಲೆ ಬೇನೆಯ ಶೂಲೆ ಚಿತ್ತವ ಸುಡುತಿದೆ ಹೊತ್ತರಿಯದೆಯೆ. . . .! ದೂರದ...

ಬಾಳ ದಿಬ್ಬಣ

ಬಾಳ ದಿಬ್ಬಣವು ಹೊರಟಿಹುದು ಅಂದದಲಿ ಗೋಳ ಜೀವನದ ವಾದ್ಯದಿಂದುಸುರುತಲಿ... ಮುಂದೆ ಬದುಕಿನ ಸೋಗ ಕಂಡು ಮೆರೆಯಲು ಬೇಗ ಜೀವನದ ಬಂಡಿಯನು ಹೊಡೆಯುತಲಿ ಜೀವಿಕೆಯ ಸುಗಮತೆಯನರಸುತಲಿ... ಕಲ್ಲು-ಮುಳ್ಳಿನ ಹಾದಿ ಗೆಲ್ಲು-ಸೋಲಿನ ಬೀದಿ. ಬದುಕಿನುದ್ದಕು ಇಹುದೆಂದು ಅದುವೆ...

ನೆಲದ ಬೆಲೆ ಉಳಿಸೋಣ

ಅಟ್ಟೋಣ, ಮೆಟ್ಟೋಣ ಕೆಚ್ಚೆದೆಯ ಮಿಂಚಿನಲಿ ತಟ್ಟೋಣ ದವಡೆಯನೆ ಧಾಂಡಿಗರ ಸಂಚಿನಲಿ.... ನಮ್ಮುಸಿರ ಬಿಸಿಯು ಆರುವ ಮುನ್ನ ನಮ್ಮೆದೆಯ ಅಸುವು ನೀಗುವ ಮುನ್ನ ನಾಡಿಗರ ಹಸಿರಕ್ತ ಬರಿದೆ ಹೋಗುವ ಮುನ್ನ ಕ್ರೋಧದುರಿ ಮೈತಾಳಿ ನಮ್ಮನೇ ಸುಡುವ...

ಯಾಕಿದರ ಮೋಹ

ಮಗುವಾಗಿ ಇರುವಾಗ ನೀನು ಎಲ್ಲರ ಮುಖದ ನಗುವಾಗಿದ್ದಿ ಮನಸಿಗೆ ಹಿತ ಬದುಕಿಗೆ ಮಿತವಾಗಿ ದೇವರ ದಯೆಯಾಗಿ ಮುದ್ದಾದ ಬಾಲಭಾವದ ಚೆಲುವಿನ ಖಣಿಯಾಗಿ ಸುಖ-ಶಾಂತಿಯ ಮಡುವಾಗಿದ್ದಿ ಯವ್ವನ ಬರುತಿರಲು ನೀನು ನಿನ್ನ ಮೈಯ ಮಾಟಕೆ ಕಣ್ಣ...

ಹೀಗೊಂದು ಕವಿತೆ

ನೀನೆನ್ನ ಬದುಕಿಗೆ ಬಂದುದೇ ವಿಚಿತ್ರ ಯಾವ ಜನುಮದ ಫಲವೋ, ಒಲವೋ ಒಂದು ಜನುಮಕೆ ಬಂದು ನರ-ನಾರಿಯನು ಸೆಳೆದು ಕೊಳ್ಳುವಂತೆ ಯಾವ ಬಂಧನವಿಲ್ಲದೆಯೆ ಒಂದು ಇನ್ನೊಂದಕೆ ಮಿಡುಕುವ ಜೀವರಸವಾಗಿ ಭವಬಂಧಕೆ ಒಳಪಡಿಸುವ ಸೆಳೆತ...... ಹಿಂದೊಮ್ಮೆ ಒಂದು...

ಕೃಪಾಶಂಕರ

ಕೃಪಾಶಂಕರ ನಿನಗೆ ಅವಧಾನಿಗಳ ಕೃಪೆಯಾಗಲಿಲ್ಲ ಮಂತ್ರಿ ಪದ ಬರಲಿಲ್ಲ ಜನಮತಗಳಿಸಿ ನಿನ್ನ ಮರ್ಯಾದೆ ಉಳಿಸಿದರೂ ಪದ ಪಡೆಯುವ ಆಸೆ ಭರವಸೆ ಇದ್ದರೂ ಮೇಲಿನವರು ಕಡೆಗಣಿಸಿದರು. ಇದು ನಿನಗೆ ಸಂದ ಎಣಿಸದೆಯೆ ಬಂದ ಬಹುಮಾನ! ಅಹವಾಲು...