ಹೇಗೆ ಪ್ರೀತಿಸದೆ ಇರಲಿ ಚಂದ್ರನನ್ನು

‘ಹೇಗೆ ಪ್ರೀತಿಸದೆ ಇರಲಿ ಚಂದ್ರನನ್ನು ಮಗುವಾಗಿದ್ದಾಗಿನಿಂದಲೂ ಬಲ್ಲ ಅವನನ್ನು ‘ಬಾ’ ‘ಬಾ’ ಎಂದವನ ಎಷ್ಟು ಸಲ ಕರೆದಿದ್ದೆನು ಬರುವನೊ, ಬಾರನೊ, ತಿಳಿಯದೆ ಇಂದಿಗೂ ಕಾಯುತ್ತಲೇ ಇರುವೆನು ಹೇಳಿ ಹೇಗೆ ಪ್ರೀತಿಸದೆ ಇರಲಿ ಚಂದ್ರನನ್ನು ಯಾವ...

ಬುದ್ಧ ಕವಿತೆ

೧ ಮಹಾಯಾನ ತಾನು ತುಂಬಾ ಸಣ್ಣವನು ಅಂದುಕೊಂಡವನು ಬೃಹತ್ ಬುದ್ಧನನು ಕೆತ್ತಿದ ಆಹಾ! ಏನು, ಆಳ, ಅಗಲ, ವಿಸ್ಕಾರ- ಆಕಾಶದೆತ್ತರ! ಗುಲಾಬಿ ಮೃದು ಪಾದಗಳನ್ನು ಕೆತ್ತುತ್ತಾ, ಕಿತ್ತುತ್ತಾ ಕಣ್ಣು, ತುಟಿ, ಮೂಗು ಮುಂಗುರುಳ ಅರಳಿಸುತ್ತಾ...

ಮಹಮದನ ಪ್ರೇಮಪತ್ರ

ಹತ್ತೂ ಜನರು ಓದಿಯಾದ ಮೇಲೆ ನನ್ನ ಕೈಸೇರಿತು ಮಹಮದನ ಪತ್ರ ತನ್ನೂರಿನ ಬಗ್ಗೆ ತನ್ನ ಅಕ್ಕ ತಂಗಿಯರ ಬಗ್ಗೆ ಮಲ್ಪೆಯ ಮೀನು, ಸಮುದ್ರದ ಹಿನ್ನೀರು ಗೇರು ಹಣ್ಣು, ಗುಳ್ಳದ ಬಗ್ಗೆ ಏನೆಲ್ಲ ಅಚ್ಚ ಕನ್ನಡದಲ್ಲಿ...

ಪ್ರಾರ್ಥನೆ

ಕದಳಿಯ ಸುಳಿಯೇ ಕದಳಿಯ ಹೂವೇ ಕದಳಿಯ ಫಲವೇ ನಿಮ್ಮೆಲ್ಲರನೂ ಒಂದ ಬೇಡುವೆನು ಹರನೇ ತನಗೆ ಗಂಡನಾಗಬೇಕೆಂದು ಅನುದಿನವೂ ಹಂಬಲಿಸಿ ಸಾವಿಲ್ಲದ ರೂಹಿಲ್ಲದ ಕೇಡಿಲ್ಲದ ಚೆಲುವನನು ಬೆಂಬತ್ತಿ ನಿಮ್ಮೀ ಕದಳಿ ಬನವ ಪೊಕ್ಕ ನನ್ನಕ್ಕ ಹೊಳೆವ...

ಎಲ್ಲರೂ ದಡ ಸೇರಿದರು

ಎಲ್ಲರೂ ದಡ ಸೇರಿದರು ನಾನು ಮಾತ್ರ ನಡು ನೀರಿನಲ್ಲಿ ಎಲ್ಲರೂ ಹೊಳದಾಟಿದರು ನಾನು ಮಾತ್ರ ಮುರುಕು ದೋಣಿಯಲ್ಲಿ ಕತ್ತರಿಸುತ್ತಿದೆ ಚಳಿ ತತ್ತರಿಸುತ್ತಿದೆ ಎದೆ ನಡುಗಿ ಅಲೆಯೊಳಗೆ ತೇಲಿ ಬಿಟ್ಟಿರುವೆ ಕಂಬನಿಯ ಮಾಲೆ ಇರುವುದೊ ಇಲ್ಲವೊ...

ಕಿಟಕಿಯಲ್ಲಿ ಚಂದ್ರ

ಯಾಕೆ ಬಂದೆ ಯಾಕೆ ನಿಂದೆ ಕಿಟಕಿಯಲ್ಲಿ ಚಂದಿರ ಸನ್ನೆ ಮಾಡಿ ಕರೆಯಬೇಡ ಬೆಣ್ಣೆ ಮಾತಾಡಬೇಡ ಹೋಗಿ ಬಿಡು ಚಂದಿರ ಪಕ್ಕದಲ್ಲಿ ಗಂಡನಿರುವ ತೊಟ್ಟಿಲಲ್ಲಿ ಕಂದನಿರುವ ಅಕ್ಕಪಕ್ಕ ನೋಡಿಯಾರು ನೂರು ಕತೆಯ ಕಟ್ಟಿಯಾರು ಹೋಗಿ ಬಿಡು...

ಬೆಳಸು

೧ ನನ್ನ ಅಜ್ಜಿಯದು ತುಂಬು ಸಂಸಾರ ನನ್ನ ಅವ್ವನಿಗೆ ನಾಲ್ಕು ಮಂದಿ ಮಕ್ಕಳು ನನಗೆ- ಒಬ್ಬಳೇ ಹೆಣ್ಣು ಮಗಳು ಎಲ್ಲ ನೆನಪಾಗುವುದು- ನಾನು, ನನ್ನ ತಂಗಿ ತಮ್ಮಂದಿರು ಹಂಚಿಕೊಂಡೆವು ಅನ್ನದಂತೆಯೇ ಪ್ರೀತಿಯನ್ನು ಸಾಧಿಸಿದೆವು ದ್ವೇಷವನ್ನು...

ಪ್ರೇಮ ಪುಷ್ಟ

೧ ಮಿಂಚು ಸಂಚರಿಸುವುದಂತೆ ಬೆಂಕಿ ಆವರಿಸುವುದಂತೆ ಬಿರುಗಾಳಿ ಬೀಸುವುದಂತೆ ಸಮುದ್ರ ಉಕ್ಕುವುದಂತೆ ಜಲಪಾತ ಧುಮ್ಮಿಕ್ಕುವುದಂತೆ ಭುವಿ ಕಂಪಿಸುವುದಂತೆ ಸಹಸ್ರಾರ ಸಿಡಿಯುವುದಂತೆ ಅಬ್ಬಬ್ಬಾ... ಏನೆಲ್ಲಾ ಕಲ್ಪನೆಗಳು ಒಂದು ಸಮಾಗಮದ ಹಿಂದೆ ಹುಸಿಗೆ ಹಿರಿದಾದ ಅಲಂಕಾರ?! ಆ...

ಕೊಂಡ ಹಾಯುವಳು

ಕಿವಿಗಡಚಿಕ್ಕುವಂತೆ ತಮಟೆಯ ಸದ್ದು ಹಾಯುತ್ತಿದ್ದಾರೆ ಕೂಂಡ ಎಲ್ಲರೂ... ದೊಡ್ಡಮ್ಮ-ಅಂತರಗಟ್ಟಮ್ಮ ಅಕ್ಕ-ತಂಗಿಯರು ಮೊದಲಾಗುವರು ಉಳಿದವರು ದೇವಿಯನು ಹಿಂಬಾಲಿಸುವರು ಕಾಲು ಸುಡದೇ? ಇಲ್ಲ ಎನ್ನುವರು! ಅಗೋ ಲಕುಮಿ ನನ್ನ ನೆರೆ ಮನೆಯವಳು ಹಾಯುತ್ತಿದ್ದಾಳೆ ಕೊಂಡ... ಗಂಡ ಕುಡಿಯುವನು...

ಬಾಳ ಸಂಜೆ

ಮಗನಿಗೆ ದೊಡ್ಡ ವಹಿವಾಟು ಮುಂಬಯಿಯಲ್ಲಿ ಮಗಳು ಮದುವೆಯಾಗಿ ಮಕ್ಕಳೊಂದಿಗೆ ಕಲ್ಕತ್ತೆಯಲ್ಲಿ ಹಣ್ಣು ಹಣ್ಣು ಮುದುಕ-ಮುದುಕಿ ಸಾಗರದ ಒಂದು ಮೂಲೆ ಚಿಕ್ಕ ಹಳ್ಳಿಯಲ್ಲಿ ದೊಡ್ಡ ಮನೆ- ಮಂಕಾಗಿ ಉರಿಯುವುದು ದೀಪ ಭರವಸೆಯಲ್ಲಿ ಸುಳಿದಾಡುವುದು ನಿರೀಕ್ಷೆಯ ದೆವ್ವ...