ಶಿವನ ಅರಮನಿ

ಬಾರ ಪಾತರಗಿತ್ತಿ ಚನ್ನಿ ನಿನಗ ಯಾತರ ಚಿಂತಿಯು ಹೂವು ಹೂವಿನ ತೇರು ಎಳಿಯ ನೀನ ಕಳಸದ ಗಿತ್ತಿಯು ಹಸಿರು ಹೂವು ಗುಡ್ಡ ಬೆಟ್ಟಾ ನಿನ್ನ ಮಂಚಾ ತೂಗ್ಯವ ಮುಗುಲ ಮ್ಯಾಲಿನ ತಂಪುಗಾಳಿ ನಿನ್ನ ಪಕ್ಕಾ...

ಬಸವ ಚೇತನ ಶಿವನಿಕೇತನ

ಬಸವ ಚೇತನ ಶಿವನಿಕೇತನ ಭುವನ ಕಾಶಿ ಕ್ಷೇತ್ರಾ ಬಸವ ವಚನಾ ವೇದ ಮಂತ್ರಾ ಪ್ರೇಮಗೀತಾ ಜ್ಞಾನಾ ದೇಹ ದೇಗುಲ ಮನವೆ ಲಿಂಗಾ ಕೋಟಿ ಲಿಂಗದ ಕ್ಷೇತ್ರಾ ನಡೆಯೆ ಲಿಂಗಾ ನುಡಿಯೆ ಜಂಗಮ ಜ್ಞಾನ ಮಾನಸ...

ಇದೇ ಭುವನಾ ಶಿವನ ಕವನಾ

ಇದೇ ಭುವನಾ ಶಿವನ ಕವನಾ ನಾವು ದೇಗುಲ ವಾಗುವಾ ನುಡಿವ ದೇಗುಲ ನಡೆವ ದೇಗುಲ ವಿಶ್ವ ಜಂಗಮವಾಗುವಾ ಶಿವನ ಒಡ್ಡೋಲಗದಿ ನಾವೆ ನಂದಿ ಭೃಂಗಿ ಗಣಗಳು ನಾವೆ ಪಾರ್ವತಿ ಗಂಗೆ ಗೌರಿಯು ಬನ್ನಿ ಕುಣಿಯುವ...

ಬೆಳ್ಳಿ ಗಡ್ಡದ ಸಾಮಿ

ಬೆಳ್ಳಿ ಗಡ್ಡದ ಸಾಮಿ ಬಸವ ಬೆಳಗಿನ ಯೋಗಿ ವಿಜಯ ಮಾಂತನೆ ಬಾರ ಹೂವ ತೂರ ತೆಂಗು ಬಾಳಿಯ ಶರಣಾ ಬಿಳಿಯ ಜೋಳದ ಕರುಣಾ ವಿಜಯ ಮಾಂತನೆ ಬಾರ ಲಿಂಗ ತೋರ ಬಸವ ವಚನದ ಗಂಟು...

ಮೂರು ಸಾವಿರ ಮಠದ ಆರು ಮೀರಿದ ಸಾಮಿ

ಮೂರುಸಾವಿರ ಮಠದ ಆರು ಮೀರಿದ ಸಾಮಿ ಮಾರಾಯ ಹುಚ್ಚಯ್ಯ ಮಾತುಕೇಳ ಹುಬ್ಬಳ್ಳಿ ಹೂವಾತು ನಿನಪಾದ ಜೇನಾತು ದೊಡ್ಡ ಕಂಬದ ಸಾಮಿ ಮಾತು ಕೇಳ ಯಾಕ ಗವಿಯಲ್ಲಿ ಕುಂತಿ ಕಂಡು ಕಾಣದ ನಿಂತಿ ಮನಿಮನಿಯ ಬಾಗಿಲಕ...

ಶೂನ್ಯ ಸಂಪಾದನೆಯೆ ಸುಂದರ

ಶೂನ್ಯ ಸಂಪಾದನೆಯೆ ಸುಂದರ ಬಿಂದು ರೂಪವೆ ಮಂದಿರ ಸಾಕು ಬಣ್ಣಾ ಕೋಟಿ ಕಣ್ಣಾ ಪ್ರೇಮ ಪೌರ್ಣಿಮೆ ಸುಖಕರ ಡೊಂಬು ಡೊಗರು ಡೊಂಕು ಯಾತಕ ಸಾಕು ಕಾಡಿನ ಯಾತನಾ ಮ್ಯಾಲ ಧೂಳಿ ಗೂಳಿ ಧಾಳಿ ಬ್ಯಾಡ...

ಗಾನ ಗಂಟೆ

ಬನ್ನಿ ಹೂಗಳೆ ಹಣ್ಣು ಕಾಯ್ಗಳೆ ಅಕ್ಕ ತಮ್ಮರೆ ಬನ್ನಿರಿ ಶಿವನ ತೋಟದ ಪುಟ್ಟ ಗಿಳಿಗಳೆ ಗಾನ ಗ೦ಟೆಯ ಕೇಳಿರಿ ನಮ್ಮ ನವಿಲಿನ ಚಂದ ನರ್ತನ ಜ್ಞಾನ ನರ್ತನವಾಗಿದೆ ನಮ್ಮ ಸುಂದರ ಜ್ಞಾನ ಗಾಯನ ಶಿವನ...

ಬೆಲ್ಲಾ ತಿಂದೆ

ಬೆಲ್ಲಾ ತಿಂದೆ ನಾನು ನಲ್ಲಾ ಬೆಲ್ಲಾ ಜೇನು ಎಲ್ಲಾ ಇಂಥಾ ಬೆಲ್ಲಾ ಎಲ್ಲೂ ಇಲ್ಲಾ ನಾನು ನೀನು ಖುಲ್ಲಾ ಹುಲ್ಲು ಕಳ್ಳಿ ಕಂಟಿ ತಿಂದೆ ಅದಽ ವೈನ ಅಂದೆ ತಿಂದ ಮ್ಯಾಗ ತಿರುಗಿ ಬಿದ್ದೆ...

ಗಗನ ನಿನ್ನದು ಭೂಮಿ ನಿನ್ನದು

ಗಗನ ನಿನ್ನದು ಭೂಮಿ ನಿನ್ನದು ಶಿವನೆ ಸಕಲವು ನಿನ್ನದು ಕಡಲು ನಿನ್ನದು ಕಾಡು ನಿನ್ನದು ನಿನ್ನದೆಲ್ಲವು ನನ್ನದು ನೀನು ನೀಡಿದ ಶ್ರೇಷ್ಠ ಉಡುಗರೆ ಯಾರು ನೀಡಲು ಬಲ್ಲರು ನೀನು ಮಾಡಿದ ಶ್ರೇಷ್ಠ ಪ್ರೀತಿಯ ಯಾರು...