-
ಹೊಸ ವರ್ಷಗಳು
ನಮ್ಮ ಪಂಚಾಂಗದ ಪ್ರಕಾರ ಹೊಸ ವರ್ಷದಲ್ಲಿ ಯು ಗಾದಿಯ ಮೇಲಿದ್ದರೆ ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಜನ ವರ್ರಿ ಯಲ್ಲಿರುತ್ತಾರೆ. *****
-
ಸೌಂದರ್ಯ ಸ್ವರ್ಗ
ಹಾರುತಿದೆ ನೋಡಿಲ್ಲಿ ” ಸೌಂದರ್ಯಸ್ವರ್ಗ ! ” ಹುಲ್ಲ ಮರೆಯಲ್ಲಿ, ಬೇಲಿ ಬದಿಯಲ್ಲಿ; ಮಿಣುಕುತಿದೆ ಆಕಾರ ಬಲು ಕಿರಿದು, ಜೀವ ಸ್ವರ್ಗ ! ನಲಿಯುತಾ ನೆಗೆಯುತಾ ಚಲುವು ಹಾರುತಿದೆ ಕಣವಿಲ್ಲಿ ಕ್ಷಣವಲ್ಲಿ; ಮಿಂಚುವೇಗ ! ಮುಳ್ಳು ರಾಶಿಯಲಿ, ಕಳ್ಳಿ ಕಂಟೆಯಲಿ ಕಿಲು-…
-

ಔದ್ಯಮಿಕ ಭಾರತದ ಆನಿ ಧೀರೂಬಾಯಿ ಅಂಬಾನಿ
ದೇಶದ ಆರ್ಥಿಕ ಶಕ್ತಿಯ ಬುನಾದಿಯಲ್ಲಿ ಎದ್ದು ಕಾಣುವ ಸೈಜುಗಲ್ಲು ಧೀರೂಭಾಯಿ ಅಂಬಾನಿ. ‘ಆನಿ ನಡೆದದ್ದೇ ದಾರಿ’ ಎನ್ನುವಂತೆ ಅಂಬಾನಿ ನಡೆದದ್ದೆಲ್ಲ ಯಶಸ್ಸಿನ ಹೆದ್ದಾರಿ. ಮಹಾತ್ಮರನ್ನು ದೇವತಾ ಮನುಷ್ಯರನ್ನು, ರಾಜಕೀಯ ನಾಯಕರನ್ನು ಅವರ ಜಯಂತಿ-ಪುಣ್ಯತಿಥಿಗಳ ನೆಪದಲ್ಲಿ ಪ್ರತಿವರ್ಷ ನೆನಪಿಸಿಕೊಳ್ಳುತ್ತೇವೆ. ದೇಶವನ್ನು ಕಟ್ಟಿದ, ಸುತ್ತಲ…
-
ಕತ್ತಲೆ ಎನುವುದು ಎಲ್ಲಿ ಇದೆ?
ಕತ್ತಲೆ ಎನುವುದು ಇಲ್ಲವೆ ಇಲ್ಲ ಇರುವುದು ಬೆಳಕೊಂದೇ, ಅರಿಯದೆ ಜನರೋ ಕೂಗಿ ಹೇಳುವರು ಕತ್ತಲೆ ಇದೆಯೆಂದೇ! ಕತ್ತಲೆ ಎನುವುದು ನಮ್ಮದೆ ಸೃಷ್ಟಿ ಕೇವಲ ನಮ್ಮದೆ ಕಲ್ಪನೆ, ಬೆಳಕಿಗೆ ಬೆನ್ನನು ತಿರುಗಿಸಿದಾಗ ಹುಟ್ಟುವ ಭ್ರಮೆಯನ್ನೇ ಕತ್ತಲೆ ಕತ್ತಲೆ ಎನ್ನುತ್ತೇವೆ ವಂಚಿಸಿ ಒಳಗನ್ನೇ! ನಮ್ಮ…
-
ಗಳಿಗೆಬಟ್ಟಲ ತಿರುವುಗಳಲ್ಲಿ – ೮
ರೊಟ್ಟಿಯ ಕವಿತೆ ಕೇಳಿ ಲೇವಡಿ ಮಾಡಿ ನಗುತ್ತಿತ್ತು ಹಸಿವು. ಈಗ ರೊಟ್ಟಿಯೂ ನಿರ್ಭಾವುಕ ಹಸಿವಿನಂತೆ ಕವಿತೆ ಅನಾಥ ಎಂದಿನಂತೆ.
-
ಸೂರ್ಯಪ್ರಸ್ಥಾನ
ಸೂರ್ಯ! ನಿನ್ನ ಮಹಾಪ್ರಸ್ಥಾನದ ಅಸ್ತಮಕ್ಕೆ ರಾತ್ರಿ ಕತ್ತಲಾಗಿ ಗಹನ ಗಂಭೀರವಾಯಿತು ಚಂದ್ರ ಬಲು ತಣ್ಣಗಾಯಿತು ನಕ್ಷತ್ರ ಇಡೀ ರಾತ್ರಿ ಕಣ್ಣ ಮಿಟಕಿಸಿ ಮತ್ತೆ ನಿನ್ನ ಬರುವಿಗಾಗಿಕಾಯಿತು *****
-
ಏಳೆನ್ನ ಮನದನ್ನೆ
ಏಳೆನ್ನ ಮನದನ್ನೆ, ಏಳು ಚೆನ್ನಿಗ ಕನ್ನೆ ಏಳು ಮೂಡಲ ಕೆನ್ನೆ ಕೆಂಪಾಯಿತು. ಬಾಳ ಬೃಂದಾವನದಿ, ನಾಳೆಯೊಲವಿನ ರವದಿ, ಆಸೆ ಮರೆಯುತಲಿಹುದು ಕಳೆದ ನಿನ್ನೆ! ಕೊಳದ ನೀರಲಿ ಶಾಂತಿ ಮೂಡಿಹುದು, ರವಿ ಕಾಂತಿ ಬೆಳ್ಳಿಯಲೆಗಳ ಭ್ರಾಂತಿ ಹೊಳೆಯುತಿಹುದು. ತೀಡುತಿಹ ತಂಗಾಳಿ ಮಿಡಿಸದಿದೆ ಅಲೆಯೋಳಿ,…