ನೀ ಎಳೆ ಬಾಲೆ ನೀರೆ

ನೀನು ಎಳೆ ಬಾಲೆ ನೀರೆ ಎಳೆ ನಿಂಬಿ ಹಾಂಗೆ ತಿಳಿ ಆಗಸದಾಗೆ ಮಿನುಗುಟ್ಟುವ ಚುಕ್ಕಿಗಳ ನಡುವೆ ಚಂದ್ರಮನ ಮೊಗಧಾಂಗೆ || ಜೋಗದಿ ನೀನು ಜಲಧಾರೆ ಹಾಂಗೆ ಅರುಣದಿ ನೀನು ಅರುಣ ಕಿರಣಧಾಂಗೆ ಚಿಗುರಲ್ಲಿ ನೀನು...

ನೀನಿಲ್ಲದೆ ನಾನಿಲ್ಲವೋ

ನೀನಿಲ್ಲದೆ ನಾನಿಲ್ಲವೋ ಹರಿ ನಿನ್ನ ಲೀಲೆಯಲ್ಲಿ ನನ್ನ ನಿಲುವೊ || ಯುಗ ಯುಗಾಂತರವೂ ಅವತರಿಸಿದೆ ಭಕುತರಿಗಾಗಿ ಧರ್ಮಕರ್ಮ ಭೇದ ತೊರೆದು ನೀ ನಿಂದೆ ಪರಾತ್ಪರನಾಗಿ || ರೂಪ ರೂಪದಲ್ಲೂ ನೀನು ನಾಮಕೋಟಿ ಹಲವು ಬಗೆ...

ಬಿಚ್ಚು ಮನಸಿನ ಹುಚ್ಚು ಕುದುರೆ

ಬಿಚ್ಚು ಮನಸಿನ ಹುಚ್ಚು ಕುದುರೆ ಓಡುತಿದೆ || ಅಕ್ಕ ಹಾಸಿನ ಕುದುರೆ ತಂಗಿ ಹಾಸಿನ ಕುದುರೆ ಅಣ್ಣ ತಮ್ಮರ ಭಾವದ ಕುದುರೆ || ಬಯಲು ಹಾಸಿನ ರಹದಾರಿ ತುಳಿದು ಓಡುತಿದೆ || ಅಂಗ ಸಂಗದಾ...

ಬಾಗಿಲ ತೆರೆದು

ಬಾಗಿಲ ತೆರೆದು ಹೊಂಬೆಳಕನ್ನು ಚೆಲ್ಲುತಲಿ ಪಿಸು ಮಾತಲ್ಲಿ ಕಿವಿಗೊಟ್ಟು ಕೇಳುತಲಿ || ತಳಿರು ತೋರಣ ನಗೆಯ ಬೀರುತಲಿ ಇಗೋ ಬಂತು ಯುಗಾದಿ ನವ ಚೈತನ್ಯ ತುಂಬಿ ಬಾಳಿಗ || ಬೇವಾಗಿರಲು ಭಾವನೆಯು ಬೆಲ್ಲವಾಗಿರಲು ಸ್ನೇಹವು...

ಹೀಗೊಂದು ಕಾಲವಕ್ಕಾ

ಹೀಗೊಂದು ಕಾಲವಕ್ಕಾ ಸುತ್ತ ಮುತ್ತ ಬೆಳ್ಳಕ್ಕಿ ಕುಣಿವ ಹೀಗೊಂದು ಕಾಲವಕ್ಕಾ ಭಾವಕೊಂದು ಬಣ್ಣ ತುಂಬಿ ಚಿತ್ತಾರಕ್ಕೊಂದು ರೆಕ್ಕೆ ಹಚ್ಚಿ ಲತೆಗೊಂದು ಮೌನಕಟ್ಟಿ ಏರುಪೇರು ಬಂದ ಸಗ್ಗದಾ ನಡುವೆ ಕದವ ತಟ್ಟಿ ಕುಣಿವಾ ಕಾಲವಕ್ಕಾ ||ಹಿ||...

ಬೆಳಗುತ ಬಂದಿತು

ಬೆಳಗುತ ಬಂದಿತು ದೀವಿಗೆ ಹರುಷವ ತಂದಿತು ಬಾಳಿಗೆ ಕತ್ತಲನು ಓಡಿಸಿ ಮತ್ತೆ ಹಸನಾಗಿ ಬೆಳಕಾಗಿ ಬಂದೇ ಬಂದಿತು ಬಾಳಿಗೆ || ಬದುಕಿನ ಹಾದಿಯಲಿ ಸಂಬಂಧಗಳ ನಗೆಬೀರಲು ಚಿನಕುರುಳಿ ಹೂಬಾಣಗಳ ಹೂಡಿತು ದೀವಿಗೆ || ಅಂಬರದಲಿ...

ಪುಟಿದೇಳುವ ರಾಗದುಸಿರ

ಪುಟಿದೇಳುವ ರಾಗದುಸಿರ ಭಾವದೆಳೆಯ ಮಧುರ ಭಾಷೆ ನಮ್ಮ ಭಾಷೆ ಕನ್ನಡ ಭಾಷೆ || ಹಸಿರಾಗಿಹ ನೆಲದನುಭಾವ ತುಂಬಿ ಕಂಪ ಬೀರುವ ಭಾಷೆ ನಮ್ಮ ಭಾಷೆ ಕನ್ನಡ ಭಾಷೆ || ಸದ್ವಿಚಾರ ತಾಳದಗಲ ಮಾನಭಿಮಾನದಿಂ ಮೆರೆದ...

ಬರಲಿಲ್ಲ ನನ್ನವ

ಬರಲಿಲ್ಲ ನನ್ನವ ಬರಲಿಲ್ಲ ಏಕವ್ವ ಬರದೇ ಕಾಡುವನೇಕೆ ಬರಿದಾಗಿದೆ ಎನ್ನ ಮನವು ಅರಿಯನೇಕೆ ಅವ || ಸೊಬಗಿಲ್ಲ ಗೆಲುವಿಲ್ಲ ಒಲವಿಲ್ಲ ನೆಲವಿಲ್ಲ ಕಣ್ತುಂಬಿ ನಿಂದು ಸೆರೆಯಾಗಿದೆ ಮನ ಕಾಣದಿಹನೇಕೆ ಅವ || ಕನಸಲ್ಲಿ ನನಸಲ್ಲಿ...

ಮೈಲಾರಯ್ಯ ಬಂದಾನಯ್ಯ

ಮೈಲಾರಯ್ಯ ಬಂದಾನಯ್ಯ ನಮ್ಮೂರಿಗೆ ನಮ್ಮ ಹಿರಿಯೂರಿಗೆ ನಮ್ಮ ಸಿರಿಯೂರಿಗೆ ತಂದಾನಿ ತಾನಿ ತಂದಾನೋ ||.... ಹಿರಿಯೂರ ನಡುಕಟ್ಟು ಬೇಲೂರ ಗೆಜ್ಜೆತಟ್ಟು ಸಿರಿಯೂರ ಬಾಗ್ಲತಗ್ದು ನಮ್ಮ ಸಿರಿಯೂರ ಬೆಳಗೌನೆ ಮೈಲಾರಯ್ಯ || ತಂದಾನಿ || ಮೈಲಾರಯ್ಯ...