ಸ್ನೇಹ ಸಂಗಮ
- ಎನ್ನ ಕಾಯೋ - January 21, 2021
- ಒಂದು ಹಣತೆ ಸಾಕು - January 14, 2021
- ಕವಿಯುತಿದೆ ಮೋಡ - January 6, 2021
ಗೆಳೆಯ :- ಬಿಡು ಚಿಂತೆ ಬಿಡು ಚಿಂತೆ ನನ್ನ ಗೆಳತಿ ಕೊರಗಿ ಕೊರಗಿ ಮರುಗುವೆ ಏಕೆ? ಹಸಿರ ನೆಲದಾಗ ನೇಸರ ಬಾಳಿನಗಲ ಜೀವ ಜೀವಕೆ ಬೇಸರ ಏಕೆ? ನೀ ಯಾಕೆ ಹಿಂಗ್ಯಾಕೆ? ಗೆಳತಿ :- ಹಸಿರ ನೆಲದಾಗ ವಸುಮತಿಯ ಕೂಡಿ ನೇಸರ ಬಾಳಿನಗಲ ಪ್ರಕೃತಿ ನನ್ನೆಲ್ಲ ಅಂಗಾಂಗಗಳು ಜೀವಜೀವಕೆ ಚೈತನ್ಯ ನೀಡ್ಯಾವೋ || ಬೀಸುವ ಕೊಡಲಿಗೆ […]