ಮನವೆಂಬ ಮನೆಯಲ್ಲಿ
Latest posts by ಹಂಸಾ ಆರ್ (see all)
- ಒಂದು ಹಣತೆ ಸಾಕು - January 14, 2021
- ಕವಿಯುತಿದೆ ಮೋಡ - January 6, 2021
- ಅವ್ವನ ಹಸಿರ ರೇಶಿಮೆ - December 30, 2020
ಮನವೆಂಬ ಮನೆಯಲ್ಲಿ ಶ್ರೀಮಂತ ನಾನು ಗುಡಿ ಎಂಬ ನೆಲದಲ್ಲಿ ನಡೆಯುವಾತ ನಾನು || ನಾನಲ್ಲ ಬಡವ ನಾನೆಂಬಾತ ಬಡವನು ನನಗಿಲ್ಲ ಯಾರ ಪರಿವೆಯೂ ಬೇಕಿಲ್ಲ ಯಾರ ಕರುಣೆಯೂ || ನಡೆಸುವಾತನಿಹನು ನಡೆಯುವಾತ ನಾನು ಅವನಿಗಿವನು ಗೊಂಬೆಯು ಇವನಿಗವನೇ ನೆರಳು || ಗುಡಿಸಲೆಂಬೊ ಗುಡಿಯಲ್ಲಿ ನನ್ನಾಕೆ ಲಕ್ಷ್ಮಿಯು ನನ್ನ ಮಕ್ಕಳೆ ದೀವಿಗೆ ಕಿರಣಗಳೆ ಜೀವನಕೆ || ಬೆಳಕಾಗಿಹರು […]