Day: January 29, 2020

ಕೀಟ್ಸ್ ಎಂಬ ಕವಿ

ಇಪತ್ತೈದರ ಹರೆಯದ ಒಬ್ಬ ಕವಿ. ಆತ ಮೂರು ಕವನ ಸಂಕಲನಗಳನ್ನು ಪ್ರಕಟಿಸಿದ್ದಾನೆ. ಮೊದಲ ಸಂಕಲನಕ್ಕೆ ವಿಮರ್ಶಕರದು ಸಾಮಾನ್ಯವಾದ ಉತ್ತರ. ಎರಡನೆಯ ಸಂಕಲನವನ್ನು ಅವರು ಹರಿದು ಚಿಂದಿ ಚಿಂದಿ […]

ಪರಿಧಿ

ಹೃದಯಕ್ಕೆ ಪಟ್ಟ ಕಟ್ಟಿದಾಗ ಮಾತು ಮಂತ್ರ ಬುದ್ಧಿ ಸಿದ್ಧಿ ಕೃತಿ ವೃದ್ಧಿ ಧೃತಿ ಸಮೃದ್ಧಿ ಪ್ರೀತಿ ಸನ್ನಿಧಿ ಪರಮಾತ್ಮ ಪರಿಧಿ. *****