
ಲವ್ ಯಾನೆ ಪ್ರೇಮದ ಹಿಂದೆ ಬಿದ್ದೋರಿಗೆ ಒಂದು ಕಿವಿ ಮಾತು – ಪ್ರೇಮ ‘ಬೆಂಕಿ’ ಇದ್ಹಾಗೆ. ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳೊ ಜಾಣತನ ದಿಟ್ಟ ಪ್ರವೃತ್ತಿ, ಸಮಯ ಪ್ರಜ್ಞೆ, ಸಂಯಮವಿರಬೇಕು. ಬೆಂಕಿ ಸುಡುತ್ತೆ ಅಂತ ಗೊತ್ತಿದ್ದರೂ ಅದು ನಮ್ಮ ಜೀ...
ಲವ್ ಯಾನೆ ಪ್ರೇಮದ ಬಗ್ಗೆ ಓಲ್ಡ್ ಮಾಡಲ್ ಕವಿಗಳಿಂದ ಹಿಡಿದು ರೀಸೆಂಟ್ ಕವಿ ಸಾರ್ವಭೌಮರವರೆಗೂ ಎಷ್ಟೇ ಡಿಸೆಂಟ್ ಆಗಿ ಡಿಲೈಟ್ ಆಗಿ ಫ್ಲವರಿಯಾಗಿ ಪವರ್‍ಫುಲ್ ಆಗಿ ಬರೆದರೂ, ಬರೆದು ಪ್ರೇಮಿಸಿದರೂ ನೀವೇನೆ ಅನ್ನಿ ಲವ್ ಒಂತರಾ ಅಪಾಯ ಕಣ್ರಿ – ಅ...
ಪ್ರೇಮ ಹಾಗೆಂದರೇನು? ಗಂಡು ಹೆಣ್ಣು ಒಬ್ಬರನ್ನೊಬ್ಬರು ಮೆಚ್ಚಿಕೊಳ್ಳೋದು ಹಚ್ಚಿಕೊಳ್ಳೋದು, ಅರ್ಥ ಮಾಡಿಕೊಳ್ಳೋದು, ಒಬ್ಬರು ಮತ್ತೊಬ್ಬರಿಗಾಗಿ ಹಂಬಲಿಸೋದು, ನೋವುಗಳನ್ನು ಶೇರ್ ಮಾಡಿಕೊಳ್ಳೋದು, ಇಬ್ಬರೇ ಸಂಧಿಸಲು ಹಲವು ಸಾಹಸ ಮಾಡೋದು, ಸಂಧಿಸಿದಾಗ ...
ಹೀಗಂದೆ ಅಂತ ಗಾಬರಿಯಾಗ್ಬೇಡಿ ಆಂಟಿಯರೆ, ವಿಷಯ ಅಷ್ಟೇನೂ ಗಂಭೀರದಲ್ಲವಾದರೂ ಇತ್ತೀಚೆಗೆ ನಿಮ್ಮ ಘನತೆ, ಗೌರವ, ಗಾಂಭೀರ್ಯ, ವರ್ಚಸ್ಸಿಗೆ ಧಕ್ಕೆ ತರುವಂತಹ ಅಪಪ್ರಚಾರ ನಡೆಯುತ್ತಿದೆಯಲ್ಲ ಹೀಗೇಕೆ? ಆಂಟಿಯರೆಂದರೆ ಗಿಳಿಕಚ್ಚಿದ ಹಣ್ಣು ಮೈಸುಖ ಉಂಡ ಅವರ...
ಸೋದರಿಯರೆ, ಮಡದಿ ಮತ್ತು ಮನದನ್ನೆ ಅರ್ಥಾತ್ ಪ್ರೇಯಸಿ ಇವರಿಬ್ಬರೂ ಗಂಡಿನ ಜೀವನದಲ್ಲಿ ಬಹುಮುಖ್ಯ ಪಾತ್ರವಹಿಸುತ್ತ ಬಂದಿದ್ದಾರೆ. ಗಂಡಿನ ಏಳುಬೀಳುಗಳಿಗೆ ಸುಖಾಂತ ದುಃಖಾಂತ ಮಾನಾಪಮಾನ ಕ್ಲೇಷಕ್ಲಿಷೆಗಳಿಗೆ ಕಾರಣವಾಗುತ್ತಾ ಪುರಾಣ ಕಾಲದಿಂದಲೂ ಇಂದಿನ...
ಮುಖ್ಯ ರಸ್ತೆಯಿಂದ ಐದು ಕಿ.ಮೀ. ದೂರವಿದ್ದ ಕತ್ತಲ ಹಳ್ಳಿಗೆ ಬಸ್ ಇರಲಿಲ್ಲ. ಮುಖ್ಯರಸ್ತೆಯಲ್ಲಿಳಿದು ‘ಕತ್ತಲ ಹಳ್ಳಿಗೆ ದಾರಿ’ ಎಂದು ಸೂಚಿಸುವ ನಾಮಫಲಕದ ಜಾಡು ಹಿಡಿದು ನಡೆಯಬೇಕು. ಎತ್ತಿನಗಾಡಿಗಳು ಹರಿದಾಡಿ ಇತ್ತ ಗಾಡಿಗಳಿಗೂ ತ್ರಾಸ ನಡೆವ ಹಳ್ಳಿ...
ಚಿತ್ರದುರ್ಗ ಜಿಲ್ಲೆಯ ಸಾಹಿತ್ಯ, ಸಾಹಿತಿಗಳು ಕರ್ನಾಟಕದ ಎಲ್ಲೆಡೆ ಇರುವ ಕನ್ನಡಿಗರನ್ನು ಮುಟ್ಟಿದ್ದಾರೆ. ಇಂಥವರನ್ನು ಒಂದು ಜಿಲ್ಲೆಗೆ ಸೀಮಿತಗೊಳಿಸುವುದು ಎಷ್ಟು ಸರಿ ಎಂಬ ಸಂಕೋಚ ಕಾಡಿದರೂ ಅವರು ನಮ್ಮ ಜಿಲ್ಲೆಯಲ್ಲಿ ಹುಟ್ಟಿ ಬೆಳೆದು ಬರೆದವರೆಂಬ...
























