ಗೆಲುವಾಗಲಿ ನಮ್ಮ

ಗೆಲುವಾಗಲಿ ನಮ್ಮ ಕನ್ನಡದ ತಾಯ್ನುಡಿಗೆ| ಗೆಲುವಾಗಲಿ ನಮ್ಮ ಕನ್ನಡದ ತಾಯ್ನಾಡಿಗೆ|| ಗೆಲುವಾಗಲಿ ನಮ್ಮ ಶಾಂತಿಯ ತವರೂರಿಗೆ| ಗೆಲುವಾಗಲಿ ನಮ್ಮ ಚೆಲುವ ಕನ್ನಡ ನಾಡಿಗೆ| ಗೆಲುವಾಗಲಿ ಹಿಂದುದೇಶವನು ಪ್ರತಿಬಿಂಬಿಸಿದ ಈ ಕರುನಾಡಿಗೆ| ಗೆಲುವಾಗಲಿ ಸ್ನೇಹ ಸೌಹಾರ್ದತೆಗೆ...

ಕನ್ನಡದ ಬಾವುಟ

ಇರಲಿ ನಮ್ಮೆಲ್ಲರ ಮನೆಯಲಿ ಕನ್ನಡದ ಬಾವುಟ| ಹಾರಲೆಲ್ಲರ ಮನದಲಿ ಅದುವೆ ಪಟಪಟ| ಕನ್ನಡವೆಂದರೆ ಅದು ಬರಿಯ ಭಾಷೆಯಲ್ಲ ನಮ್ಮನಿಮ್ಮೆಲ್ಲರ ಮಾತೃಭಾಷೆ| ಅತ್ಯಧಿಕ ಜ್ಞಾನಪೀಠಗಳ ತಂದುಕೊಟ್ಟಾ ಭಾಷೆ|| ಆಡುವಾ ಮಾತಿನಂತೆಯೇ ಬರೆಯುವಾ ಭಾಷೆ| ಬರೆದರೆ ಮುತ್ತು...

ಹರಿಯ ನಂಬಿದವರಿಗೆ

ಹರಿಯ ನಂಬಿದವರಿಗೆ ಮೋಸವಿಲ್ಲ| ಹರಿಯ ನಂಬಂದಲೇ ಮೋಸಹೋದರು ಎಲ್ಲಾ| ಹರಿಯ ನಂಬಲೇ ಬೇಕು ಸತ್ಯವನರಿಯಲು ಬೇಕು|| ಹರಿಯ ನಂಬಿ ಪಾಂಡವರು ಸಕಲವನು ಮರಳಿ ಪಡೆದರು| ಹರಿಯ ನಂಬದಲೆ ಕೌರವರು ರಾಜ್ಯಕೋಶ, ಪ್ರಾಣಗಳ ಕಳಕೊಂಡರು| ಹರಿಯ...

ಓ ಗೆಳತಿ ನೀ ಹರೆಯದ ಒಡತಿ

ಓ ಗೆಳತಿ ನೀನು ಹರೆಯದ ಒಡತಿ || ಎತ್ತ ನೋಡಿದರತ್ತ ರೆಕ್ಕೆಪುಕ್ಕ ಹಚ್ಚಿ ಹಾರಾಡುವ ಹಕ್ಕಿ ||ನೀ|| ಭಾವನೆಗಳ ಹಿಡಿ ಬಿಟ್ಟಿಯಲ್ಲೇ ಭಾಗ್ಯವಂತರ ಜೀವ ರಹದಾರಿಯಲ್ಲಿ ಸುತ್ತಮುತ್ತ ತೂರಿ ಬಿಟ್ಟ ಕನಸುಗಳ ನನಸಾಗುವ ಸಾಗುವಾ...

ಹೆಣ್ಣಿರದ ಬಾಳು ಬಾಳೇ

ಹೆಣ್ಣಿರದ ಬಾಳು ಬಾಳೇ ಬಣಗುಡುತ್ತಿದೆ ಬದುಕು ಬೆಳಕು, ಬಿನ್ನಾಣ, ಶೃಂಗಾರವಿಲ್ಲದಲೆ| ಒಂಟಿತನದಲಿ ಅದೇನು ಸುಖವಿದೆಯೋ ಕಾಣೆ! ಗಂಡಿನ ಈ ಒಣ ಹರಟೆಗೆಲ್ಲಿದೆ ಮಾನ್ಯತೆಯು|| ಹೆಣ್ಣಿರದ ಮನೆಯು ದೀಪವಿಲ್ಲದ ಗುಡಿಯಂತೆ, ಗೃಹಿಣಿ ಇಲ್ಲದ ಮನೆಯು ಕಳಸವಿಲ್ಲದ...