Home / B L Venu

Browsing Tag: B L Venu

ಮನೆಯಲ್ಲಿ ಚಿನ್ನು ಇಲ್ಲದಿರುವುದನ್ನು ಮೊದಲಿಗೆ ಗಮನಿಸಿದವಳು ಚಿನ್ನಮ್ಮ. ಅವಳ ಕೋಣೆಯಲ್ಲಿಲ್ಲವೆಂದರೆ ಕೆಂಚಮ್ಮಳ ಕೋಣೆಯಲ್ಲಿರಬಹುದೆಂದು ಭಾವಿಸಿ ಅಲ್ಲಿಗೆ ಹೋದಳು. ಕೆಂಚಮ್ಮ ಪ್ಲಕರ್‌ನಿಂದ ಹುಬ್ಬಿನಲ್ಲಿ ಹೆಚ್ಚು ಬೆಳೆದ ಕೂದಲನ್ನು ಕೀಳುತ್ತಿದ್ದವ...

ನಡೆದ ಪ್ರಕರಣದಿಂದಾಗಿ ಪಾಳೇಗಾರರ ಮನೆಯವರು ಹೆಚ್ಚು ಹುಶಾರಾದರು. ಚಿನ್ನುವನ್ನು ನಡೆದ ಘಟನೆ ಬಗ್ಗೆ ಯಾರೊಬ್ಬರೂ ಪ್ರಶ್ನಿಸಲಿಲ್ಲ. ಸುದ್ದಿಯನ್ನೇ ಪ್ರಸ್ತಾಪಿಸಲಿಲ್ಲ. ಆಸ್ಪತ್ರೆಯಲ್ಲಿ ಚಿಗಪ್ಪನನ್ನು ಕಂಡಾಗಲೂ ಆತನೂ ಹಳೆಯದನ್ನು ಮೆಲುಕು ಹಾಕಲಿಲ್ಲ...

ಪದೆಪದೆ ಕೈ ಕೊಡುವ ಸ್ಕೂಟಿಯನ್ನು ಮಾರಿದ ಉಗ್ರಪ್ಪ ಮಗಳಿಗೆ ಹೊಸ ಕಂಪನಿಯ ಕೆಂಬಣ್ಣದ ಸ್ಕೂಟಿ ಕೊಡಿಸಿದ. ತನ್ನ ಮಗಳು ನಡೆದು ಬರುವುದರಿಂದ ತನಗಾಗುವ ಅಪಮಾನಕ್ಕಿಂತ ಅವಳಿಗಾಗುವ ನೋವೇ ಆತನನ್ನು ಕಂಗೆಡಿಸಿದ್ದರಿಂದ ಹೊಸ ಸ್ಕೂಟಿಯನ್ನೇ ಮನೆಯ ಮುಂದೆ ತಂ...

ರಂಗ ಕಾಲೇಜು ಮುಗಿಸಿ ಹಳ್ಳಿದಾರಿ ಹಿಡಿದಿದ್ದ ಮತ್ತದೇ ಜಾಗದಲ್ಲಿ ಸ್ಕೂಟಿ ನಿಲ್ಲಿಸಿಕೊಂಡು ಬಿಸಿಲಲ್ಲಿ ಒಣಗುತ್ತಾ ಬೆವರೊರೆಸಿಕೊಳ್ಳುತ್ತ ನಿಂತ ಚಿನ್ನು ಕಂಡಳು. ರಂಗ ನೋಡಿಯೂ ನೋಡದವನಂತೆ ಹೋಗಬೇಕೆಂದುಕೊಂಡನಾದರೂ ಮಾನವೀಯತೆ ಬ್ರೇಕ್ ಹಾಕಿತು. ‘ಮತ...

ಚಿನ್ನುಗೆ ರಾತ್ರಿ ಬೇಗ ನಿದ್ದೆ ಮಾಡಿ ಅಭ್ಯಾಸವಾಗಿ ಹೋಗಿದೆ. ಈ ರಾತ್ರಿ ಅವಳಿಗೆ ನಿದ್ರೆ ಬರಲಿಲ್ಲ ಬದಲು ರಂಗ ಬಂದ. ಅವನೊಬ್ಬ ವಿಚಿತ್ರ ಹುಡುಗ ಅನ್ನಿಸಿತವಳಿಗೆ. ತನ್ನನ್ನು ಸಂಗ್ರಾಮದಿಂದ ಪಾರು ಮಾಡಿದಾಗಲೂ ಅದೇ ನೆಪಮಾಡಿಕೊಂಡು ತನ್ನ ಹಿಂದೆ ಬೀಳ...

ರಂಗ ಕುಸ್ತಿಯಲ್ಲಿ ಗೆದ್ದರೂ ಅಂತಹ ಸಂತೋಷವಾಗಲಿ ಪುಳಕವಾಗಲಿ ಉಂಟಾಗಿರಲಿಲ್ಲ. ಯಾರಿಂದಲೂ ಆಗದ್ದನ್ನು ಸಾಧಿಸಿದೆ. ಹಳ್ಳಿಮಾನವನ್ನು ಕಾಪಾಡಿದೆನೆಂಬ ಭ್ರಮೆಯೂ ಅವನನ್ನಾವರಿಸಿರಲಿಲ್ಲ. ಕಾಲೆಳೆದುಕೊಂಡೆ ಮನೆಗೆ ಬಂದ. ಅವನು ನಿರೀಕ್ಷಿಸಿದಂತೆಯೇ ಮನೆಯಲ...

ಬ್ಯಾಸ್ಕೆಟ್‌ಬಾಲ್ ಪಂದ್ಯಾವಳಿಯ ಫೈನಲ್‌ಗೆ ನಿರೀಕ್ಷೆಯನ್ನು ಮೀರಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸೇರಿದ್ದರು. ರಂಗನ ತಂಡ ಗೆಲ್ಲುವ ಬಗ್ಗೆ ಬೆಟ್ಸ್ ಶುರುವಾಗಿತ್ತು. ಲೆಕ್ಚರರ್‌ಗಳಲ್ಲೂ ಯಾವ ಅನುಮಾನವಿರಲಿಲ್ಲ. ಆಟ ಆರಂಭವಾಗುತ್ತಲೇ ಶೀಟಿ ಚಪ್ಪಾ...

ಕಾಲೇಜಿನ ಮೊದಲ ದಿನ ಯಾರೇ ಹೊಸಬರು ಬಂದರೂ ಕಾಲೇಜ್ ಹೀರೊ ಎಂದೇ ಎಲ್ಲರೂ ಅಂದರೆ ಸಹಪಾಠಿಗಳಷ್ಟೇ ಅಲ್ಲ ಲೆಕ್ಚರರಳು ಕೂಡ ಒಪ್ಪಿಕೊಂಡವರಂತೆ ಕಾಣುತ್ತದೆ. ಪ್ರಾಯಶಃ ಸಂಗ್ರಾಮಸಿಂಹ ಅವನ ಪಟಾಲಂಗಳ ಗುಂಡಾಗಿರಿಯ ಭಯವೋ ಕಾಲೇಜಿನ ಫೌಂಡರ್ ಅಲ್ಲದೆ ಮಾಜಿಮಂತ...

‘ಎಲ್ಲಿ ಹಾಳಾಗಿ ಹೋಗಿದ್ಯೋ ಹಡಬೆನಾಯಿ?’ ಅಬ್ಬರಿಸಿದ ಲಾಯರ್ ವೆಂಕಟ ‘ಗರಡಿ ಮನೆಗೆ… ಬರ್ತಾ ರಾಜಯ್ಯ ಮೇಷ್ಟ್ರು ಸಿಕ್ಕಿದ್ದರು. ಸ್ವಲ್ಪ ಲೇಟಾಯಿತು’ ತಡಬಡಾಯಿಸಿದ ರಂಗ. “ನಿನ್ನನ್ನೇನು ದೊಡ್ಡ ಗಾಮ ಪೈಲ್ವಾನ್ ಅಂಡ್ಕೊಂಡಿದಿಯೇನಲೆ, ಪ...

ಗೂಳಿ ಗುಟುಕು ಹಾಕುವುದು ಬಳಿಯಲ್ಲಿದ್ದ ಸರ್ಕಾರಿ ಶಾಲೆಯ ಪಾಳುಬಿದ್ದ ಗೋಡೆಗೆ ಬಡಿದು ಪ್ರತಿಧ್ವನಿಸುತ್ತದೆ. ರಾಜಯ್ಯ ಈ ಶಾಲೆಗೆ ಹೆಡ್‌ಮಾಸ್ತರರಾಗಿ ಬಂದಮೇಲೆ ಶಾಲೆ ಒಂದಿಷ್ಟು ಒಪ್ಪವಾಗಿ ಸುಣ್ಣಬಣ್ಣ ಕಂಡಿದೆ. ಗೋಡೆಗಳ ಮೇಲೆ ಹಿರಿಯ ಕವಿ, ಸಾಹಿತಿಗ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...