ನಾಳೆ ಎಂಬುದು ಹಾಳು ಕಾಣಿರೊ

ನಾಳೆ ಎಂಬುದು ಹಾಳು ಕಾಣಿರೊ - ಓ ನರ ಮಾನವರೇ ನಾಳೆ ಎಂಬುದು ಹಾಳು ಕಾಣಿರೊ \\ಪ\\ ಇಂದು ಮಾಡುವುದು ಉತ್ತಮವು ಈಗಲೆ ಎಂಬುದು ಅತ್ಯುತ್ತಮವು \\ಅ.ಪ.\\ ಗತಿಸಿದ ಕಾಲ ಬರುವುದೆ ಹೇಳು ನುತಿಸಿದ...

ಬೇರು ಕೊಯ್ಯುವವರು

ಬೇರು ಕೊಯ್ಯುವವರು - ಇವರು ಬೇರು ಕೊಯ್ಯುವವರು ಫಸಲಿನ ಬಗ್ಗೆ ಚಿಂತನೆ ಇಲ್ಲ ಬೇರಿನ ಬಗ್ಗೆಯೆ ಚಿಂತೆಯು ಎಲ್ಲ //ಪ// ನಗುವಾಗ ಅದು ನಗೆಯೊ ಹಗೆಯೊ ಅಳುವಾಗ ಅದು ಪುರುಷರ ಬಗೆಯೊ ಯಾವುದು ಸತ್ಯ...

ಕುಡಿಯಬೇಕು ನೀರು

ಕುಡಿಯಬೇಕು ನೀರು ಏಳು ಕೆರೆಯ ನೀರು ಕುಡಿಯದಿರಲು ನೀರು ಬದುಕಲ್ಲವೆ ಬೋರು? //ಪ// ಕಣ್ಣು ಬಿಟ್ಟ ಮೇಲೆ ಅಲ್ಲಿ ಏಳು ಬಣ್ಣ ಅದಕೆ ಕುರುಡು ಯಾಕೆ? ನೀನೆ ಹೇಳು ಅಣ್ಣ ಉಸಿರು ಆಡುವಾಗ ಏರಿಳಿತ...

ಕಾಲಿಗೆ ಕಟ್ಟಿದ ಗುಂಡು

ಕಾಲಿಗೆ ಕಟ್ಟಿದ ಗುಂಡು - ಸಂಸಾರ ಕೊರಳಿಗೆ ಕಟ್ಟಿದ ಬೆಂಡು - ಪಗಾರ ತೇಲಲೀಯದು ಗುಂಡು ಮುಳುಗಲೀಯದು ಬೆಂಡು ಇದರ ನಡುವೆಯೇ ನೀನು ಬದುಕಿದೆಯಾ ಬಡಜೀವ //ಪ// ಕಾಲಿಗೆ ತೊಡರಿದ ಬಳ್ಳಿ ಆಕರ್ಷಣೆಯ ಫಲಿತ...

ಕಾಲನು ಮುರಿಯದಿರಿ

ಕಾಲನು ಮುರಿಯದಿರಿ - ಕೋಳಿಯ ಕಾಲನು ಮುರಿಯದಿರಿ ||ಪ|| ತನ್ನಯ ಪಾಡಿಗೆ ತಾನು ಎಲ್ಲೋ ಆಯ್ಕೊಂಡ್ ತಿನ್ಕೊಂಡ್ ಇರುವಾಗ ||ಅ.ಪ|| ಅನ್ನವನ್ನು ಕೇಳುವುದೇ? ಕುಡಿಯಲು ನೀರನು ಕೇಳುವುದೇ? ಶಿಕ್ಷಣ ಕೊಡಿ ಎಂದು ಕೇಳುವುದೆ? ಆರೋಗ್ಯವನ್ನು...

ಸಾವಿರ ಭಾಷೆ ಸಾವಿರ ವೇಷ

ಸಾವಿರ ಭಾಷೆ ಸಾವಿರ ವೇಷ ನಮ್ಮದು ಭಾರತ ದೇಶ ಸೌಹಾರ್ದದ ಹಾಲ್ಗಡಲಿನ ಒಳಗೆ ಯಾತಕೊ ಕೋಮು ದ್ವೇಷ //ಪ// ಸ್ವತಂತ್ರ ಭಾರತಕರವತ್ತು ಅಭಿವೃದ್ಧಿಯ ರಥ ಚುರುಕಲ್ಲ ಉಳ್ಳವರಿಗೆ ಆಕಾಶ ಸಲೀಸು ಸರ್ವೋದಯಕೆಡೆ ಇಲ್ಲಿಲ್ಲ ಇದು...

ಒಳಿತಾಗಲಿ

ಒಳಿತಾಗಲಿ ಗುರು ಎಲ್ಲರಿಗೆ ಒಳಿತಾಗಲಿ ಪ್ರಭು ಎಲ್ಲರಿಗೆ //ಪ// ತಿಥಿಯೂಟಕೆ ಹಾತೊರೆಯುವ ಮಂದಿಗೆ ಚಿತೆಯಲಿ ಬೀಡಿ ಹಚ್ಚುವ ಮಂದಿಗೆ ಕಂಡವರ ಮನೆ ಜಂತೆಯ ಕಿತ್ತು ಬಿಸಿ ಕಾಯಿಸಿಕೊಳ್ಳುವ ಈ ಮಂದಿಗೆ ಏರುವವರ ಕಾಲೆಳೆಯುವ ಮಂದಿಗೆ...

ನಮ್ಮೊಳಗೊಬ್ಬ ನಾಜೂಕಯ್ಯ

ನಮ್ಮೊಳಗೊಬ್ಬ ನಾಜೂಕಯ್ಯ ಸ್ವಪ್ರತಿಷ್ಠೆಗೆ ಆಗರವಯ್ಯ ಮಾತಿಗೂ ತಕ್ಕಡಿ ನಗುವಿಗೂ ತಕ್ಕಡಿ ಮುನಿಸಿಗೆ ಏತಕೊ ಬರ ಇಲ್ಲವಯ್ಯ //ಪ// ನಮ್ಮೊಳಗೊಬ್ಬ ನಾಜೂಕಯ್ಯ ಇವನಿಗೆ ಸಮವು ಯಾರಿಲ್ಲವಯ್ಯ ಕಂಡರೆ ಯಾರಾದರೂ ಇವನೆತ್ತರ ಬೇರಿಗೆ ಬಿಸಿನೀರು ಗ್ಯಾರಂಟಿಯಯ್ಯ ನಮ್ಮೊಳಗೊಬ್ಬ...

ಕಿಡಿಯೊಂದೆ!

ಕಿಡಿಯೊಂದೆ! ಅದನು ಸಿಡಿಸುವ ಕೈಯೊಂದೆ!! ಆದರೆ ಪರಿಣಾಮ - ಯಾರು ಬಲಿಯಾದರೆ ಏನಂತೆ? ಊರೇ ಉರಿದರೂ ಏನಂತೆ?? ಸ್ವಾರ್ಥದ ಕಿಚ್ಚು ಹೊರಗೆ ಮುಖವಾಡ ಹೆಜ್ಜೆ ಹೆಜ್ಜೆಗೂ ನರಿಯ ನಾಚಿಸುವ ಅಗಣಿತ ಲೆಕ್ಕಾಚಾರ ಮಾತಲಿ ಜೇನು...

ಕೆಳಗೆ ಬಿದ್ದೆಯಾ ಮಗನೆ

ಕೆಳಗೆ ಬಿದ್ದೆಯಾ ಮಗನೆ ಕೆಳಗೆ ಬಿದ್ದೆಯಾ ಮೇಲೆ ಏಳು ನೀ ತಕ್ಷಣ - ಇಲ್ಲವೆ ನೀನು ಎಲ್ಲರ ಪಾದ ಧೂಳಿಯೇ ಮರುಕ್ಷಣ //ಪ// ಮೇಲೆತ್ತುವವರಾರೂ ಇಲ್ಲ ಬಿದ್ದರೆ ನೀ ಎಲ್ಲರ ತಾಂಬೂಲ ಬಿದ್ದವ ನೀನೆ...
cheap jordans|wholesale air max|wholesale jordans|wholesale jewelry|wholesale jerseys