
ಏಳಿ ಎದ್ದೇಳಿ ದುಡಿವ ಜಗದ ಕೈಗಳೊಂದಾಗಲ್ಹೇಳಿ. ಕ್ರೂರ ಕೈಗಳ ದಾಸ್ಯ ಬಿಡಿಸಲೇಳಿ. ನಿಮ್ಮ ಬಲ ಜಗದ ಬಲ ನಿಮ್ಮ ಛಲ ಯುಗಕೆ ಫಲ ನಿಮ್ಮೆದೆಯ ಹಣತೆಯಲಿ ಒಡಲ ಜಗದ ಬೆಳಕು ನಿಮ್ಮೊಲವ ನುಡಿಯಿಂದ ಮಾನವತೆ ಬದುಕು | ನರಿಯ ನುಣ್ದನಿಗಿನ್ನೂ ಕೂಗೋ ಕಾಕವಾಗುವಿರ...
ಪತಿತನೇಕಾಗುವೆಯೋ? ನೀ ಪ್ರಯತ ನಾಗುತ ನಡೆಯೋ | ಪತ್ತುವಳಿಗ ನಾಗುತಲಿ, ಧನಿಕನಾದರುಽ ಏನು? ಪಥ್ಯ ಮರೆತಽ ನಡೆಯು, ರುಜೆಯ ಪಥವೆ ತಾನು? ಪತ್ತು ವಿಡುತಲಿ ನಿನ್ನಯ ಪತ್ತಳೆಯನುಣ ಬಡಿಸಿ, ಪತಂಗದಾ ತೆರದಿ ಕಿಡಿ- ಗಾಹುತಿಯಾಗುವೆ ಏನು? | ಪತಿತ ಪಾವನ ನೀ-...
ಏಕೋ, ಏನೋ ತಿಳಿಯದೆನಗೆ ತಿಳಿವು ದೋರೋಯುಷೆ ದಾರಿಯು, ಒಂದೆ ಬೇರಿನ ರೆಂಬೆಕೊಂಬೆಗೆ ರಂಗು-ರಂಗುದಳ ಭಿನ್ನ ಮಾಯೆಯು | ಈ ನೆಲವು, ಜಲವು, ಗಾಳಿ ಪುಣ್ಯವು ಸಂಭವಿಸೋ ಯುಗ-ಜುಗ ದೈವಕೆ, ಯಾವ ಮತಿಯತಿಮತಿ ಮೌಢ್ಯ ಸರತಿಯೋ ಜನ-ಮನಕೊಂದೊಂದು ದೈವ ಪೀಠಿಕೆ | ...














