ಭ್ರಮಣ – ೫

ಭ್ರಮಣ – ೫

ಸ್ಫೋಟದ ಶಬ್ದದೊಡನೆಯೇ ನಿಂತವು ಸೈಕಲ್ ಮೋಟರುಗಳು. ಅದರ ಸವಾರರು ಹಿಂತಿರುಗಿ ನೋಡಿದಾಗ ಆ ದೃಶ್ಯ ಅವರುಗಳ ಮೈ ನಡುಗಿಸಿತು. ಕೂಡಲೇ ರಾಮನಗರಕ್ಕೆ, ಪಟ್ಟಣದ ಮುಖ್ಯಾಲಯಕ್ಕೆ ಮೆಸೇಜ್‌ಗಳು ಹೋದವು. ವಾಹನಗಳನ್ನು ಹಿಂತಿರುಗಿಸಿ ಬಂದ ಅವರು ದೂರದಿಂದಲೇ...
ದೇರಾಜೆಯವರ ಮಹಾಭಾರತ ಕಥಾಮೃತ

ದೇರಾಜೆಯವರ ಮಹಾಭಾರತ ಕಥಾಮೃತ

‘ದೋಣಿ ಸಾಗುತ್ತಿತ್ತು-ನದಿ ಹರಿಯುತ್ತಿತ್ತು-ತಂಗಾಳಿ ಬೀಸುತ್ತಲೇ ಇತ್ತು. ಎಲ್ಲವೂ ಮೊದಲಿನಂತೆಯೇ-ಆದರೆ ತಾನಾಗಿ ಹೊಂದಿದ್ದ ಹೊಸ ಪರಿಮಳವು ಮಾತ್ರ ಅದನ್ನಿತ್ತು ಕರುಣಿಸಿದ ಮುನಿಪೋತ್ತಮರ ಯಾವುದೋ ಸುಪ್ತ ಭಾವವೊಂದನ್ನು ಬಡಿದೆಬ್ಬಿಸಿತು; ಅಂತೆಯೇ ಅವರ ಕಣ್ಣರಳಿತು-ನಗೆ ಮೂಡಿತು; ಅಂಬಿಗರ ಕನ್ಯೆಯು...

ಬುದ್ಧನ ದಾರಿಯ ಹಿಡಿದೇವು

ಬುದ್ಧನ ದಾರಿಯ ಹಿಡಿದೇವು.... ನಮಗೆ ನಾವು ಬೆಳಕಾದೇವು.... //ಪ// ಮತ ಮೌಢ್ಯಗಳ ಅಡೆತಡೆಯಿಲ್ಲ.... ಧರ್ಮದಫೀಮಿನ ನಿಶೆ ಇಲ್ಲಿಲ್ಲ.... ಶಾಸ್ತ್ರದ ಕಂತೆ ಪುರಾಣ ಬೊಂತೆ ಇಲ್ಲ ಇವು ನಮಗೆಂದಿಗೂ ಇಲ್ಲ ನಮಗೆ ನಾವು ಬೆಳಕಾದೇವು.... ಬುದ್ಧನಲ್ಲೆ...

ಇರುಳ ಸಂಜೆಯಲಿ

ಇರುಳ ಸಂಜೆಯಲಿ ಚಿಲಿಪಿಲಿನಾದವು ಕೇಳಲು ಸಂಗೀತ || ಮೌನವು ತುಂಬಿದ ಇಳೆಯಲಿ ಹರಿಸಿತು ಮೋದದ ಸಂಗೀತ || ಬಿದಿಗೆ ಚಂದಮನ ಬೆಳದಿಂಗಳ ಸಿಂಚನ ಹೃದಯ ಮಿಡಿಯಲು ಸಂಕೇತ || ಸ್ನೇಹ ಭಾವದಲಿ ಬೀಸುವ ತಂಗಾಳಿ...

ನಡುನೀರಿನಲ್ಲಿ

ದೀಪ ಹಚ್ಚಿ ಹೃದಯ ಬಿಚ್ಚಿ ದೈವದ ಪಾದಕ್ಕೆ ಹಣೆ ಹಣೆ ಚಚ್ಚಿ ಬೇಡಿದೆವು ಅಂದು : ಇವಗೊದಗಲಿ ಹಿರಿತನ ಮೇಲೇಳಲಿ ಮನೆತನ ಮೈ ತುಂಬಲಿ ಕ್ಷೀಣಿಸಿದ ಮನೆಭಾಗ್ಯ ಎಂದು. * * * ನೀ...

ಜಗಜ್ಯೋತಿ

ಜಗಜ್ಯೋತಿಯೇ ಯುಗ ಜ್ಯೋತಿಯೇ ಮಹಾಂತ ಮಹಿಮನೆ ಬಸವಣ್ಣ || ಪ || ಏಕ ದೇವನನು ನಂಬಿದೆ ತೋರಿದೆ ನೀನೇ ಇಂದಿಗು ಗತಿಯಣ್ಣ || ಅ.ಪ.|| ಒಂದೊಂದು ಜಾತಿಗೊಂದೊಂದು ದೈವ ದೇವರು ಜಾತಿಗಳಗಣಿತವು ಜಾತಿಯೊಂದೆ ಮನುಕುಲವು...

ದುಂಡುಚಿ

ಪಂಡಿತರೇ ವಿವಿಧ ಕಳಾ ಮಂಡಿತರೇ ಇದು ನೀವು ಕೇಳತಕ್ಕ ಕೃತಿಯಲ್ಲ ಇದು ಬೀದಿವರೆ ಬೀರನ ಕತೆ ಒಂಟಿ ವ್ಯಥೆ ಮುಚ್ಚಿ ಕಿವಿ ಇದು ಬೇರೆಯೇ ಕತೆ ಬೇಕೆಂದೇ ಹೇಳಿದ್ದು ಸರಸ್ವತಿ ಬರೆಸಿದ್ದಲ್ಲ ಅವಳ ಸಂಗತಿ...
ಹೆಣ್ಣು ಜೀವಕ್ಕೆ ಏನೂ ಅನ್ನಿಸೋದಿಲ್ವೆ?

ಹೆಣ್ಣು ಜೀವಕ್ಕೆ ಏನೂ ಅನ್ನಿಸೋದಿಲ್ವೆ?

ನಮ್ಮ ದೇಶದ ಸಂಸ್ಕೃತಿ ಬಗ್ಗೆ ಬೊಬ್ಬೆ ಹೊಡೆದ ನಾವು ಧರ್ಮದಲ್ಲಿ ರಾಜಕಾರಣ ಬೆರೆಸಿದ್ದೇವೆ, ರಾಜಕಾರಣದಲ್ಲಿ ಧರ್ಮನ್ನು ಬೆರೆಸಿದ್ದೇವೆ. ದರ್ಮದ ಹೆಸರಿನಲ್ಲಿ ದೇಶದ ಏಕತೆಗೆ ಭಂಗ ತರುತ್ತಾ ಮನಸ್ಸು ಮನಸ್ಸುಗಳ ಮಧ್ಯೆ ಬಿರುಕು ಮೂಡಿಸುತ್ತಾ ಬಾಂಬುಗಳೊಂದಿಗೆ...
cheap jordans|wholesale air max|wholesale jordans|wholesale jewelry|wholesale jerseys