ತಾಯ ಚುಂಬನದಲ್ಲಿ ಮೊದಲ ಹೂಬನ!

ತಾಯ ಚುಂಬನದಲ್ಲಿ ಮೊದಲ ಹೂಬನ!

[caption id="attachment_9390" align="alignleft" width="300"] ಚಿತ್ರ: ಮೊಹಮದ್ ಹಾಸನ[/caption] ತಾಯ ಮಡಿಲು ಮಮತೆಯ ಮಲ್ಲಿಗೆ ತೊಟ್ಟಿಲು ಮಾತ್ರವೇ ಅಲ್ಲ, ತಾಯಿ ನೀಡುವ ಬಿಸಿಬಿಸಿ ಚುಂಬನದಿಂದಲೇ ಮಗುವಿನ ಜೀವನದ ಜೇನ ಹೆಬ್ಬಾಗಿಲು ತೆರೆಯುತ್ತದೆ. ಹೆತ್ತತಾಯಿ ಅರಮನೆಯ...

ಆಕಾಶಭಿತ್ತಿ ಮೇಲೆ

ಆಕಾಶ ತುಂಬೆಲ್ಲ ನಕ್ಷತ್ರಗಳಾ ಬೀಜ ಬಿತ್ತಿದವರಾರೆ ಗೆಳತಿ- ನೋಡ ನೋಡ ಬೆಳೆ ಹೊಳೆಹೊಳೆವ ಮಣಿಗಳಾ ಸುತ್ತೋಣ ಬಾರೆ ಗೆಳತಿ ದಿಕ್ಕು ದಿಕ್ಕಿಗೂ ಕತ್ತೆತ್ತಿ ನೋಡಿದರ ನಗತಾವ ನೋಡ ಗೆಳತಿ- ಫಳಫಳಿಸುವಾ ವಜ್ರಗಳಾ ನೋಡು ನೋಡುತಿರೆ...

ಮಾನಸ ವೀಣ

ಮಾನಸ ಲೋಕದ ಪ್ರಭುವೆ ಮನ ಮಾನಸದ ಹೊನಲಿನ ವಿಭುವೆ ||ಪ|| ಮುಗಿಲಿಗೂ ಮಿಗಿಲು ನಿನ್ನಯ ಹರವು, ಕಡಲಿಗೂ ಹಿರಿದು ತಿಳಿವಿನ ಅಳವು, ಸಮೀರನ ಹಿಂದಿಕ್ಕೂ ವೇಗದ ಲೀಲೆ, ಅನಲನ ದಾಟಿಸೋ ಅಪುವಿನ ಓಲೆ, ಮಾಯಾ...

ಚೈತ್ರ

ಹನಿ ಹನಿ ಬೆವರಿಳಿದ ಹನಿ ಮನಸ್ಸು ಅಂವ ಹೊರಟಿದ್ದಾನೆ ಸುಡು ಬಿಸಿಲಿನಲಿ ತುಸುವೇ ದೂರ. ಯಾರೋ ದುಂಬಾಲು ಬಿದ್ದು ಬೆನ್ನಟ್ಟಿದವರ ಹಾಗೆ ನಡು ಮಧ್ಯಾಹ್ನದಲಿ. ಟ್ರಕ್‌ಗಳು ಬಸ್ಸುಗಳು ದಾರಿಯಲಿ ಹಾಯ್ದು ಹೋಗುತ್ತವೆ ಬಿಸಿಲು ಗುದುರೆಯ...

ಮಿಂಚುಳ್ಳಿ ಬೆಳಕಿಂಡಿ – ೭೦

ನಾನೇನೂ ಮಾಡದೇ- ಸುಮ್ಮನೇ- ಕುಳಿತಿರುವಂತೆ ನಿಮಗನ್ನಿಸಿದೆಯಾ? ಇಡೀ ಬ್ರಹ್ಮಾಂಡವೇ ನನ್ನ ಹಾಗೇ- ಸುಮ್ಮನೇ ಕುಳಿತುಬಿಟ್ಟಿರುವಂತೆ... ನಿಮಗನ್ನಿಸುವುದಿಲ್ಲವೆ? *****
ಪತ್ರ ಪ್ರೇಮ

ಪತ್ರ ಪ್ರೇಮ

[caption id="attachment_9368" align="alignleft" width="300"] ಚಿತ್ರ: ಒಚ್ಚು[/caption] ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ...

ಈ ಗಂಡಾ ಆ ಗಂಡಾ ಜೋಡು ಪುಂಡರ ಕೂಡಿ

ಈ ಗಂಡಾ ಆ ಗಂಡಾ ಜೋಡು ಪುಂಡರ ಕೂಡಿ ಹುಚಮುಂಡಿ ಮೆಣಸಿಂಡಿ ಚಟ್ನಿಯಾದೆ ಈ ಬಂಡಾ ಆ ಮಂಡಾ ಜೋಡು ಕೋಣರ ಕೂಡಿ ನೆಗ್ಗೀದ ತಾಬಂಡಿ ತೂತು ಆದೆ ಸೀರಿಯೊಬ್ಬನು ಸೆಳೆದ ಚರ್ಮವೊಬ್ಬನು ಹರಿದ...

ಚದುರಂಗ ಪ್ರವೀಣೆ ರಂಗಿ

ಕಪ್ಪು ಕೆಂಪು ಕಳಗಳಲ್ಲಿ ಒಳ್ಳೇ ಕುಳ ಸಿಕ್ಕಿದರೆ ರಂಗಿಯ ಹೊಡೆತ ನೋಡಬೇಕು ಅವಳ ಹಿಡಿತ ನೋಡಬೇಕು ಅವಳ ಆಟ ನೋಡಬೇಕು ಅವಳ ಬೇಟ ನೋಡಬೇಕು ಅವಳ ಕುದುರೆ ಲಗೀ ಲಗೀ ಮಡಿಲು ನಿಗೀ ನಿಗೀ...

ಬಿಂದಿಗಿಷ್ಟು ವ್ಯಾಖ್ಯೆ

ಪ್ರತಿದಿನ ಬೆಳಗ್ಗೆ ಕನ್ನಡಿಯೊಳಗೆ ನನ್ನದೆ ದರ್ಶನ ಹೊರಡುವ ಅವಸರ ಒಂದಿಷ್ಟು ಕ್ರೀಮುಬಳಿದು ಲ್ಯಾಕ್ಮೆ ಹಚ್ಚುವಷ್ಟರಲ್ಲಿ ಸಮಯ ಒಂಬತ್ತು ಬಿಂದಿ ಇಡುವ ಹೊತ್ತು ಗಳಿಗೆ ತಟಸ್ಥ ಕೈ ಬಿಂದಿ ಇಡದೆ ಮುಗಿಯದು ಸಿಂಗಾರ ದೊಡ್ಡ ಬಿಂದಿ,...