ಬಟ್ಟಲ್ಯಾತಕ್ಕ ಕೆನಿ ತಿನ್ಲಕ್ಕ

ಗಂಡಹೆಂಡಿರು ಮಾತಾಡಿಕೊಂಡು ಒಂದು ಹಿಂಡುವ ಎಮ್ಮೆಯನ್ನು ಕೊಂಡುತಂದರು. ಹಾಲಿಗೆ ಹೆಪ್ಪು ಹಾಕಿ, ಬೆಣ್ಣೆ ತುಪ್ಪ ಮಾಡಿ ಮಾರಿಕೊಂಡರೆ ಕೈಯಲ್ಲಿ ಹಣವೂ ಆಗುವದೆಂದು ಗಂಡನು ಹೆಂಡತಿಗೆ ಸೂಚನೆಮಾಡಿದನು. ಅದಕೈ ಹೆಂಡತಿ ಸೈ ಎಂದಳು. ಕೆಂಡದ ಮೇಲಿಟ್ಟು...

ನಗೆ ಡಂಗುರ – ೧೦೯

"ಕರಿಯ ಬೆಕ್ಕು ಆಡ್ಡ ಬಂದರೆ ಶಕುನ ಒಳ್ಳಯದೆ ಪಂಡಿತರೇ ?" ಶಾಮಣ್ಣ ಕೇಳಿದ. ಪಂಡಿತರು: "ಇದಕ್ಕೆ ಉತ್ತರ ಬಹಳ ಸುಲಭ. ನೀನು ಮನುಷ್ಯನೋ ಇಲ್ಲವೆ ಇಲಿಯೋ ಎಂಬುದನ್ನು ಅವಲಂಬಿಸಿದೆ!" ***

ಲೋಕನೀತಿಯ ಮೀರಿ

ಲೋಕನೀತಿಯ ಮೀರಿ ಬೆಳೆದ ಪ್ರೀತಿಗೆ ಬಾಯಿ ಎಲ್ಲಿದೆ? ಮೂಕನೋವನು ಸಹಿಸಿ ನಗೆನಟಿಸಿ ಮಾಡಿಕೋ ಕಲ್ಲೆದೆ ಎಂಥ ಬೆಂಕಿಯೆ ಪ್ರೀತಿ ನುಂಗಿ ತಾಳುವ ನೀತಿ ಚುಚ್ಚುನುಡಿ ಇರಿನೋಟ ಮೂದಲೆ, ಕರುಣೆಯೇ ಇರದೇನೊ ಕರಿಯುವುದೆ ಗುರಿಯೇನೊ ಕಾಯುತಿದೆ...

ಅರೇಬಿಯಾದ ಅರುಣೋದಯ

ಸುಪ್ರಭಾತ ಗೀತಗಳಿಲ್ಲದೆ ಅಂಗಳಕೆ ಹೆಂಗಳೆಯರ ರಂಗವಲ್ಲಿಗಳಿಲ್ಲದೆ ಓಡಾಡಿ ಹಾಲು ಕೊಡುವ ಪೇಪರ ಒಗೆಯುವ ತರಕಾರಿ ಎಂದು ಕೂಗುವ ಹುಡುಗರಿಲ್ಲದೆ ಘಮಘಮಿಸುವ ಹೂಮೊಗ್ಗುಗಳ ಯಾವೊಂದೂ ಸ್ವಾಗತವಿಲ್ಲದೆ ಸಿಟ್ಟಿಗೆದ್ದ ಸೂರ್ಯ ಧಗಧಗಿಸುತ್ತಲೇ ಹುಟ್ಟುತ್ತಾನೆ. ಸೂರ್ಯಪೂಜೆ ಸೂರ್ಯ ನಮಸ್ಕಾರಗಳಿಲ್ಲದೆ...

“ಎಲೆಕ್ಟ್ರಾನಿಕ್” ಯುಗದ ಆಶ್ಚರ್ಯ “ಗಣಕಯಂತ್ರ”

ಗಣಕಯಂತ್ರಕ್ಕೆ "ಕಂಪ್ಯೂಟರ್" ಎಂಡು ಎಲ್ಲರೂ ಸಂಬೋಧಿಸುತ್ತ ಸರ್ವವ್ಯಾಪಿಗೊಳಿಸಿದ್ದಾರೆ. ಏಕೆಂದರೆ ಇದು ಎಣಿಸಬಲ್ಲ, ಬರೆಯಬಲ್ಲ ಸಂಕೀರ್ಣ ಸಮಸ್ಯೆಗಳನ್ನು ಅತಿಬೇಗ ಕರಾರುವಾಕ್ಕಾಗಿ ಬಗೆಹರಿಸುವ ಒಂದು ವಿಸ್ಮಯ ಯಂತ್ರ. ಇತ್ತೀಚೆಗೆ ಗಣಕಯಂತ್ರಗಳಿಲ್ಲದೇ ನವೀನ ಪ್ರಪಂಚವು ಚಲನಶೀಲವಾಗುತ್ತದೆ ಎಂದು ಹೇಳುವುದು...

ಮಡಕೆ ಒಡೆವ ಆಟ

ಕಣ್ಣಿಗೆ ಕಟ್ಟಿದೆ ಪಟ್ಟಿ ಸಾಗಬೇಕಿದೆ ಕುರುಡುಹಾದಿ ಗುರಿಯ ಬೆನ್ನಟ್ಟಿ. ಕಲ್ಲುಮುಳ್ಳಿನ ದಾರಿ ದೂರದಲ್ಲೆಲ್ಲೋ ಅಸ್ಪಷ್ಟ ಗುರಿ ತಡವರಿಸಿ ತವಕಿಸಲು ಕೋಲೊಂದಿದೆ ಕೈಗೆ ಕಸುವು ಬೇಡವೇ ಮೈಗೆ? ಅಡ್ಡಾದಿಡ್ಡಿ ದಿಕ್ಕು ಕರೆದೆಡೆಗೆ ತಪ್ಪು ಹೆಜ್ಜೆ ಇಡುವ...
ಬಾಳೊಂದು ಕನಸಿನ ಲೋಕ

ಬಾಳೊಂದು ಕನಸಿನ ಲೋಕ

[caption id="attachment_6705" align="alignleft" width="169"] ಚಿತ್ರ: ಎಂ ಜೆ ಜಿನ್[/caption] ಬಸ್ಸು ಹೊರಡುವ ಸಮಯವಾಯ್ತು. ಜೇಬಿನೊಳಗೆ ಎರಡೂ ಕೈಗಳನ್ನು ಇಳಿಬಿಟ್ಟು ನಿಂತಿದ್ದ ಶಂಕರನನ್ನೇ ಕಿಟಕಿಯಿಂದ ದಿಟ್ಟಿಸಿದಳು ಸುಮಿತ್ರಾ. ಆ ನಿರ್ಭಾವದ ಮುಖದಲ್ಲಿ ಯಾವ ವೇದನೆಯ...

ನಗೆ ಡಂಗುರ – ೧೦೮

ಸ್ಕೂಟರ್ನಿಂದ ಹಿಂದೆ ಕುಳಿತಿದ್ದ ಹೆಂಡತಿ ಬಿದ್ದು ಅವಳ ತುಟಿ ಹನುಮಂತನ ಮುಸುಡಿ ಆಯಿತು. "ಡಾಕ್ಟರ್ ಬಳಿಗೆ ಹೋದಾಗ ಪರೀಕ್ಷೆ ನಡಯಿತು." ನೋಡಿ ಮೇಲ್ತುಟಿಗೆ ಹೊಲಿಗೆ ಹಾಕಬೇಕು, ನೀವು ಒಪ್ಪಿಗೆ ಕೊಟ್ಟರೆ ಮುಂದುವರೆಯುತ್ತೇನೆ. "ಎಂದರು ಡಾಕ್ಟರ್."...