ನನ್ನ ದೇಶದ ಮಂಚದ ಮೇಲಿನ
ಅಂದವಾದ ದುಪ್ಪಟಿ
ತೆಗೆದು ನೋಡಿದರೆ
ಅಸ್ತವ್ಯಸ್ತವಾಗಿ
ಎಲ್ಲೆಂದರಲ್ಲಿ
ಹರಿದ ನುಲಿಗಳೇ
*****