ವಾಲಿಗೆ ಮರೆಯಲ್ಲಿ ನಿಂತು
ಬಾಣ ಬಿಟ್ಟ ಪುಣ್ಯಾತ್ಮನು
ಒಬ್ಬ ಪುರಾಣ ಪುರುಷೋತ್ತಮ
ಏನು ಕಲಿಗಾಲ ಬಂತಪ್ಪ ರಾಮ. ರಾಮ.
*****