ಅರೇಬಿಯಾದ ಅರುಣೋದಯ

ಸುಪ್ರಭಾತ ಗೀತಗಳಿಲ್ಲದೆ ಅಂಗಳಕೆ ಹೆಂಗಳೆಯರ ರಂಗವಲ್ಲಿಗಳಿಲ್ಲದೆ ಓಡಾಡಿ ಹಾಲು ಕೊಡುವ ಪೇಪರ ಒಗೆಯುವ ತರಕಾರಿ ಎಂದು ಕೂಗುವ ಹುಡುಗರಿಲ್ಲದೆ ಘಮಘಮಿಸುವ ಹೂಮೊಗ್ಗುಗಳ ಯಾವೊಂದೂ ಸ್ವಾಗತವಿಲ್ಲದೆ ಸಿಟ್ಟಿಗೆದ್ದ ಸೂರ್ಯ ಧಗಧಗಿಸುತ್ತಲೇ ಹುಟ್ಟುತ್ತಾನೆ. ಸೂರ್ಯಪೂಜೆ ಸೂರ್ಯ ನಮಸ್ಕಾರಗಳಿಲ್ಲದೆ...