ಲೋಕನೀತಿಯ ಮೀರಿ

ಲೋಕನೀತಿಯ ಮೀರಿ ಬೆಳೆದ ಪ್ರೀತಿಗೆ ಬಾಯಿ ಎಲ್ಲಿದೆ? ಮೂಕನೋವನು ಸಹಿಸಿ ನಗೆನಟಿಸಿ ಮಾಡಿಕೋ ಕಲ್ಲೆದೆ ಎಂಥ ಬೆಂಕಿಯೆ ಪ್ರೀತಿ ನುಂಗಿ ತಾಳುವ ನೀತಿ ಚುಚ್ಚುನುಡಿ ಇರಿನೋಟ ಮೂದಲೆ, ಕರುಣೆಯೇ ಇರದೇನೊ ಕರಿಯುವುದೆ ಗುರಿಯೇನೊ ಕಾಯುತಿದೆ...