
ಮನೆಗೇಟಿಗೆ ಫಲಕ ‘ನಾಯಿಗಳಿವೆ’ ಎಚ್ಚರಿಕೆ! ಎದೆಯಲಿ ತಾಳಿ, ಹಣೆಯಲಿ ತಿಲಕ ‘ಗಂಡನಿದ್ದಾನೆ’ ಎಚ್ಚರಿಕೆ! *****...
ತಾರುಣ್ಯ ಒಡೆದ ಭೂತ ಕನ್ನಡಿಯಲ್ಲಿ ವೃದ್ಧಾಪ್ಯದ ಸುಕ್ಕು ಕಂಡು ನಡುಗುವ ವಯಸ್ಸು ಮಧ್ಯ ವಯಸ್ಸು! *****...
ಬುದ್ಧಿ ಇಲ್ಲದ ಮನುಷ್ಯ ಬಚ್ಚಲಿಲ್ಲದ ಮನೆ ಹೃದಯವಿಲ್ಲದ ಮನುಷ್ಯ ತೋಟವಿಲ್ಲದ ಮನೆ! *****...














