ಗೇಮ್ಸ್
ಡಾಕ್ಟರ್: "ದಿನಾಲೂ ಎಕ್ಸಸೈಜ್ ಮಾಡಬೇಕು.." ಸರ್ದಾರ್: "ದಿನಾ ಫುಟ್ಬಾಲ್, ಟೆನ್ನಿಸ್, ಕ್ರಿಕೇಟ್ ಆಡ್ತಿನಿ.." ಡಾಕ್ಟರ್: "ಒಳ್ಳೆಯದು ಎಲ್ಲಿ ಯಾವಾಗ ಆಡ್ತೀರಾ?" ಸರ್ದಾರ್: "ಕಂಪ್ಯೂಟರ್ ಮತ್ತು ಮೊಬೈಲ್ನಲ್ಲಿ" *****
Read More