
ಇದು ಎಂಥ ಶಾಪ ಈ ಯಕ್ಷನಿಗೆ ಪಾಪ ತನ್ನ ನಲ್ಲೆಯ ಬಳಿಯಿಂದ ದೂರವಿರಬೇಕಾದ ವಿರಹ ತಾಪ ಈ ಇಂಥ ಆಷಾಢ ದಿನಗಳಲ್ಲೇ ಹಾತೊರೆಯುವನು ಕಾತರಿಸುವನು ಒಂದು ಮೋಡವ ಕರೆದು ಕೋರುವನು ಮೋಡವೇ ಆಕಾಶದ ಪವಾಡವೇ ನೀನೆಲ್ಲಿಗೆ ಧಾವಿಸುತಲಿರುವೆ ಇಂತು ಕೇಳು ನನ್ನ ಮಾತುಗ...
ಬ್ರಿಟಿಷ್ ವಿದ್ವಾಂಸ ಫ್ರಾಂಕ್ ಕರ್ಮೋಡ್ ರಾಚನಿಕ ವಿಮರ್ಶಕನಾಗಲಿ ಆಧುನಿಕೋತ್ತರ ವಿಮರ್ಶಕನಾಗಲಿ ಅಲ್ಲ, ಆದರೂ ವಿಮರ್ಶಾಕ್ಷೇತ್ರದಲ್ಲಿ ಆತನಿಗೆ ತನ್ನದೇ ಆದ ಸ್ಥಾನವಿದೆ; ವಾಸ್ತವದಲ್ಲಿ ಕರ್ಮೋಡ್ ಸಮಕಾಲೀನ ಎಲ್ಲ ಪಂಥಗಳಿಗೂ ಹೊರ ನಿಂತು ಸಾಹಿತ್ಯದ ಪ...
ಹತ್ತವತಾರಗಳು ಆಗಿಹೋದರೂ ಅವತಾರಗಳಿನ್ನೂ ಕೊನೆಗೊಂಡಿಲ್ಲ ಶತಕೋಟಿ ದೇವರುಗಳು ಬಂದು ಹೋದರೂ ದೇವರುಗಳಿನ್ನೂ ಮುಗಿದಿಲ್ಲ ಅವತಾರದವತಾರ ಇಲ್ಲಿ ಪ್ರತಿಯೊಬ್ಬನೂ ಯಾವ ಯಾವುದೋ ವರಾತ ಆರಂಭಿಸಿದ ಸ್ವಯಂಚಾಲಿತ ಲೀಲೆಯ ನಿಲ್ಲಿಸಲು ತಾನೆ ಮರೆತ ಯುಗದ ಗಾಲಿಗಳ...
ಓಡುತಿರುವ ಗಾಡಿಯೊಳಗೆ ಇರುಳು ಹೆಪ್ಪುಗಟ್ಟುತಿದೆ ಒಳದೀಪಗಳನುರಿಸಿದರೆ ಹೊರಜಗವೇ ಮಾಯ ಕಿಟಕಿಗಾಜುಗಳ ಗೋಡೆಯಾಗಿ ಎಲ್ಲಿ ನೋಡಿದರೂ ಅಲ್ಲಿ ನೋಡಿದವನ ಮುಖವೆ ತೋರುವುದು ಲೋಕ ಮುಚ್ಚಿಕೊಳ್ಳುವುದು ಅಲ್ಲಿ ಹೊರಗೆ ಮಿನುಗುವ ಸಣ್ಣ ಮಿಂಚು ಹುಳಗಳೋ ಅಲ್ಲಿ ಮ...
ಕೆಲವೊಮ್ಮೆ ಕವಿತೆ, ಕತೆ, ಕಾದಂಬರಿ ಅಥವಾ ಪ್ರಬಂಧಗಳಂಥ ‘ಪಠ್ಯ’ಗಳಲ್ಲಿನ ಶಬ್ದಗಳನ್ನೋ ಸಂದರ್ಭ ಸೂಚನೆಗಳನ್ನೋ ಅರ್ಥಮಾಡಿಕೊಳ್ಳಬೇಕಾದರೆ ನಮಗೆ ಅಡಿಟಿಪ್ಪಣಿಗಳ ಅಥವಾ ಕೊನೆಟಿಪ್ಪಣಿಗಳ ಸಹಾಯ ಬೇಕಾಗುತ್ತದೆ; ಆಯಾಪುಟಗಳ ಅಡಿಯಲ್ಲೇ ಮುದ್ರಿತವಾದುವು ಅಡ...
ಅರ್‍ಧಕೆ ನಿಂತ ಹಾಡುಗಳೆ ಹಾಗೇ ನೀವಿರುವರೆ ಶಬ್ದ ಮರೆತವೊ ಅರ್ಥ ಸಿಗದಾದುವೊ ಹಾಗೇ ನೀವಿರುವರೆ ಅರ್‍ಧಕೆ ನಿಂತ ಇಮಾರತುಗಳೇ ಹಾಗೇ ನೀವಿರುವರೆ ಯಾರು ಕಲ್ಪಿಸಿದ್ದರೋ ಯಾರು ಬಯಸಿದ್ದರೋ ಹಾಗೇ ನೀವಿರುವರೆ ಅರ್‍ಧಕೆ ನಿಂತ ಪತ್ರಗಳೆ ಹಾಗೇ ನೀವಿರುವರೆ ...
ತೇಲುತಿರುವ ಮುಗಿಲುಗಳಿಗೆ ಬಳಿದನೊಬ್ಬ ಬಣ್ಣವ ಎಂಥ ಬಣ್ಣ ಅಂಥ ಬಣ್ಣ ಇನ್ನೆಲ್ಲೂ ಕಂಡುದಿಲ್ಲ ಹೂವುಗಳಿಗೂ ಹಚ್ಚಿಯಾಯ್ತು ಮರಗಳಿಗೂ ಮೆತ್ತಿಯಾಯ್ತು ಮಿಕ್ಕುದಿನ್ನು ಮಣ್ಣಿಗೆ ಚಂದವುಳ್ಳ ಹೆಣ್ಣಿಗೆ ಹಾರುತಿರುವ ಹಕ್ಕಿಗಳಿಗೆ ಇತ್ತನೊಬ್ಬ ರಾಗವ ಎಂಥ ರಾ...
ಒಬ್ಬ ಸಾಹಿತಿಯ ಸಾಹಿತ್ಯ ಕೃತಿಗಳ ಮೇಲೆ ಯಾವ ರೀತಿಯ ಮಿತಿಗಳಿರುವುದು ಸಾಧ್ಯ? ವಿಲಿಯಮ್ ಫಾಲ್ಕ್ನರ್ನ ಕಥನ ಜೀವನದ ಕುರಿತಾಗಿ ಚಲೋದಾದ ಪುಸ್ತಕವೊಂದನ್ನು (Faulkner’s Career: An internal Literary History) ಬರೆದಿರುವ ಲೇಖಕ ಗ್ಯಾ...
ತಾರನೆ ಶ್ರೀರಾಮ ಸೀತೆಯು ಬಯಸಿದ ಮಾಯಾಮೃಗವ ತಂದೀಯನೆ ಆ ರಾಮ ಪರ್ಣಕುಟಿಯ ಸುತ್ತಲು ಕುಣಿಯುವುದಿದು ಜಿಂಕೆಯ ಹಾಗಿರುವುದು ಆದರು ಎಂಥಾ ಜಿಂಕೆಯಿದು ಬಂಗಾರದ ಜಿಂಕೆಯಿದು ಕಿನ್ನರ ಲೋಕದ ಜಿಂಕೆಯಿದು ಇಂದ್ರ ಲೋಕದ ಜಿಂಕೆಯಿದು ಸೂರ್ಯ ಚಂದ್ರರೆ ಮೋಹಿಸು...
















