ಹೃದಯಾಫಾತ ತಪ್ಪಿಸುವ ಔಷಧಿ

ಪ್ರತಿದಿನವೂ ಹೃದಯಾಘಾತದಿಂದ ಸಾವನ್ನಪ್ಪುವ ಜನಸಂಖ್ಯೆ ಹೆಚ್ಚಾಗುತ್ತಲಿದೆ. ಸ್ವಸ್ತವಾಗಿದ್ದಾಗಲೇ ಹೃದಯದ ಬಡಿತ ಒಮ್ಮಿಂದೊಮ್ಮೆಲೇ ನಿಂತು ನೆಲಕ್ಕೆ ಕುಸಿದು ಪ್ರಾಣ ಹಾರಿಹೋಗಿರುತ್ತದೆ. ಇಂತಹ ಸಮಸ್ಯೆಗೆ ಪರಿಹಾರವನ್ನು ಕಂಡು ಹಿಡಿಯಬೇಕೆಂದು ಡಾ|| ಹೆರಾಲ್ಡ್ ಲೇಜರ್ ಅವರು ಒಂದು ಪ್ರೊಟೀನನ್ನು...

ಡಿಜಿಟಲ್ ಟಿ.ವಿ.ಗಳು ‌

ಒಂದು ಡಿಜಿಟಲ್ ಸಂಕೇತದಿಂದ ಹಲವಾರು ಮನೆಗಳ ಟಿ.ವಿಗಳು ಕೆಲಸ ಮಾಡಲಿವೆ. ಡಿಜಿಟಲ್ ಸಂಕೇತ ಡೀಕೋಡರ್ ಇಲ್ಲದ ಡಿಜಿಟಲ್ ದೂರದರ್ಶಕ ಕೂಡ ಇದೆ. ಕಂಪ್ಯೂಟರ್ ಮಾನಿಟರ್‌ನಂತೆ- ೪೮೦ ಪೃಥಕ್ಕರಣರೇಖೆ (ಲೈನ್ಸ್ ಆಪ್ ರೆಸೂಲ್ಯೂಷನ್)ಗಳಲ್ಲಿ ಡೀ. ಟಿ.ವಿ....

ಕೇಶ ಉದುರಿದಾಗ ಚಿಗುರುವಂತೆ ಮಾಡುವ ತೈಲ

ಬೊಕ್ಕ ತಲೆಯ ಜನರು ತಮ್ಮತಲೆಯ ಗತವೈಭವವನ್ನು ಮೆಲಕು ಹಾಕುತ್ತ ಏನೇನೋ ಚಿಕಿತ್ಸ ಮಾಡಿಸಿ ಮತ್ತೆ ಬೋಳಾಗುವ ಪರಿಯನ್ನು ಕಂಡು ವ್ಯಥೆಪಟ್ಟುಕೊಳ್ಳುತ್ತಲೇ ಇರುತ್ತಾರೆ. ಇಂದು ವಿಜ್ಞಾನ ಯುಗ. ತಂತ್ರಜ್ಞಾನದಿಂದ ಏನೆಲ್ಲವನ್ನು ಕಂಡು ಹಿಡಿದರೂ ಈ ಬೊಕ್ಕತಲೆಯ...
ಸ್ಮಾರ್ಟ್ ಫೋನ್‌ಗಳು

ಸ್ಮಾರ್ಟ್ ಫೋನ್‌ಗಳು

ಈ ಸ್ಮಾರ್ಟ್ ಫೋನುಗಳು ಪರ್ಸನಲ್ ಆರ್ಗನ್ಶೆಜರ್ ಮತ್ತು ಸೆಲ್ಯೂಲರ್ ಫೋನ್‌ಗಳ ಸಮ್ಮಿಶ್ರಣವಾಗಿದೆ. ನಿಸ್ತಂತು ಫೋನು ಮತ್ತು ಎಲೆಕ್ಟ್ರಿಕಲ್ ಆರ್ಗನೈಜರ್ ಎರಡನ್ನು ಹೊಂದಿರುವವರಿಗೆ ಇದು ಅತ್ಯಂತ ಸಹಕಾರಿಯಾಗಬಲ್ಲ ಉಪಕರಣವಾಗಿದೆ. ಕೀಬೋರ್ಡ್ ಮತ್ತು ಒಳಗಡೆಗೆ ಸ್ಕ್ರೀನ್ ಹೊಂದಿರುವ...
ನಿಮಗೆ ಬೇಕಾದ ಮಗುವನ್ನು (ವಿಜ್ಞಾನದಿಂದ) ಪಡೆಯಬಹುದು

ನಿಮಗೆ ಬೇಕಾದ ಮಗುವನ್ನು (ವಿಜ್ಞಾನದಿಂದ) ಪಡೆಯಬಹುದು

ಹೆಣ್ಣುಮಗುವಿಗೆ ಜನ್ಮವೆತ್ತ ಕಾರಣಕ್ಕಾಗಿ ಆ ಮಗುವನ್ನೇ ಕಣ್ಮರೆಯಾಗಿಸುವ ಅಥವಾ ಹೆಣ್ಣುಹೆತ್ತದ್ದಕ್ಕಾಗಿ ತಾಯಿಗೆ ಮಾನಸಿಕ ಹಿಂಸೆ ಕೊಡುವ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ. ಕೇವಲ ಗಂಡು ಮಕ್ಕಳೆ ಡಜನ್‌ಗಟ್ಟಲೇ ಸೃಷ್ಟಿಯಾಗಿ ಒಂದಾದರೂ ಹೆಣ್ಣು ಮಗು ಇಲ್ಲ ಎಂದು!!...
ಸಾಗರದ ಬಸ್ (ಸೀಬಸ್)

ಸಾಗರದ ಬಸ್ (ಸೀಬಸ್)

[caption id="attachment_7341" align="alignleft" width="300"] ಚಿತ್ರ: ಡೇವಿಡ್ ಮಾಕ್ ಕೌಗ್ಹೆ[/caption] ಸಾಮಾನ್ಯವಾಗಿ ಜನಸಂಖ್ಯೆ ಹೆಚ್ಚಳವಾದಾಗ ಅಥವಾ ಪ್ರವಾಸಿಗರ ಒತ್ತಡವಾದಾಗ ಸಿಟಿಬಸ್, ಸ್ಪೆಷಲ್ ಬಸ್, ಜಾತ್ರಾಸ್ಪೆಷಲ್‌ಗಳೆಂದು ರಸ್ತೆಸಾರಿಗೆ ಸಂಸ್ಥೆ ಹೊಸ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತದೆ. ಇದರಂತೆ ಸಮುದ್ರಯಾನದ...
ಗುರುಭ್ಯೋನಮಃ

ಗುರುಭ್ಯೋನಮಃ

[caption id="attachment_7156" align="alignleft" width="300"] ಚಿತ್ರ: ಡೇವಿಡ್ ಮಾರ್ಕ್[/caption] ನಮ್ಮ ಪರಂಪರೆಯುದ್ದಕ್ಕೂ ‘ಗುರು’ ಎಂಬ ಪದವನ್ನು ಶ್ರೇಷ್ಠವೆಂದು ಬಗೆದು ಅದಕ್ಕೆ ಉನ್ನತ ಸ್ಥಾನಮಾನಗಳನ್ನು ಕಲ್ಪಿಸಿದೆ. ‘ಗುರು’ ಎಂದರೆ ದೊಡ್ಡದೆಂದೇ ಇಂದಿನ ಮಾನವ ಭೌತಿಕ ಜಗತ್ತಿನಲ್ಲಿ...

ವಿಶ್ವದ ಅತಿ ಚಿಕ್ಕ ವಿಮಾನ

ಇತ್ತೀಚೆಗೆ ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ವಿಶ್ವದ ಅತಿ ಚಿಕ್ಕ ವಿಮಾನದ ವರದಿ ದಾಖಲಾಗಿದೆ. ‘ಝೇಂಕಾರ ದುಂಬಿ’ ಎಂಬ ಹೆಸರಿನ ಇ ವಿಮಾನವು ೮ ಅಡಿ ಉದ್ದ ೫ ಅಡಿ ಅಗಲವಾಗಿದೆ. ೮೫ ಎಂಬ ಇಂಜಿನ್ನನ್ನು...

ಮನುಷ್ಯನಾಗಿ ಪರಿವರ್ತನೆಯಾಗಬಹುದಾದ ಚಿಂಪಾಂಜಿ

ಮಂಗನಿಂದ ಮಾನವನಾದ, ಎಂಬ ವಾದವನ್ನು ಪ್ರಾಕೈತಿಹಾಸಿಕ ಹಿನ್ನೆಲೆಯಿಂದ ಅರಿಯುತ್ತೇವೆ. ಮನುಷ್ಯರಂತೆ ಸೂಕ್ಷ್ಮಮತಿಯಾದ, ಈಗಾಗಲೇ ಮನುಷ್ಯರ ಕೆಲಸಗಳನ್ನು ನಿಭಾಯಿಸುತ್ತಿರುವ ಚಿಂಪಾಂಜಿಯು ಮಾನವನ ಗುಣಗಳಿಗೆ ಹತ್ತಿರವಾಗಿದೆ. ಇದನ್ನು ನೋಡಿದ ವಿಜ್ಞಾನಿಗಳು ಚಿಂಪಾಂಜಿಯನ್ನು ಮಾನವನನ್ನಾಗಿ ಪರಿವರ್ತಿಸಬಾರದೇಕೆ? ಎಂಬ ಶೋಧನೆಯನ್ನು...

ಯಂತ್ರ ವೈದ್ಯರು ಬರಲಿದ್ದಾರೆ!

೨೦೪೦ರ ಹೊತ್ತಿಗೆ ಅತಿಸೂಕ್ಷ್ಮ ಮತ್ತು ಪರಿಪೂರ್ಣ ರೋಬಟ್‌ಗಳನ್ನು ವಿಜ್ಞಾನಿಗಳು ಸಂಯೋಜಿಸುತ್ತಾರೆ. ಬ್ಯಾಕ್ಟೀರಿಯಾ ಗಾತ್ರದಲ್ಲೂ ಕೂಡ ಇವು ಇರುತ್ತವೆ. "ನ್ಯಾನೋ ಡಾಕ್ಸ್" ಎಂದು ಕರೆಯಲ್ಪಡುವ ರೋಬಟ್ ವೈದ್ಯನ ಶರೀರದಲ್ಲಿ ಸೂಕ್ಷ್ಮ ದರ್ಶಕಗಳನ್ನು ಅಳವಡಿಸಲಾಗಿದೆ. ಶರೀರಕ್ಕೆ ಹಾನಿಯುಂಟು...