ಮೂರು ಸಾವಿರ ಮಠದ ಆರು ಮೀರಿದ ಸಾಮಿ
ಮೂರುಸಾವಿರ ಮಠದ ಆರು ಮೀರಿದ ಸಾಮಿ ಮಾರಾಯ ಹುಚ್ಚಯ್ಯ ಮಾತುಕೇಳ ಹುಬ್ಬಳ್ಳಿ ಹೂವಾತು ನಿನಪಾದ ಜೇನಾತು ದೊಡ್ಡ ಕಂಬದ ಸಾಮಿ ಮಾತು ಕೇಳ ಯಾಕ ಗವಿಯಲ್ಲಿ ಕುಂತಿ […]
ಮೂರುಸಾವಿರ ಮಠದ ಆರು ಮೀರಿದ ಸಾಮಿ ಮಾರಾಯ ಹುಚ್ಚಯ್ಯ ಮಾತುಕೇಳ ಹುಬ್ಬಳ್ಳಿ ಹೂವಾತು ನಿನಪಾದ ಜೇನಾತು ದೊಡ್ಡ ಕಂಬದ ಸಾಮಿ ಮಾತು ಕೇಳ ಯಾಕ ಗವಿಯಲ್ಲಿ ಕುಂತಿ […]
ಶೂನ್ಯ ಸಂಪಾದನೆಯೆ ಸುಂದರ ಬಿಂದು ರೂಪವೆ ಮಂದಿರ ಸಾಕು ಬಣ್ಣಾ ಕೋಟಿ ಕಣ್ಣಾ ಪ್ರೇಮ ಪೌರ್ಣಿಮೆ ಸುಖಕರ ಡೊಂಬು ಡೊಗರು ಡೊಂಕು ಯಾತಕ ಸಾಕು ಕಾಡಿನ ಯಾತನಾ […]
ಬನ್ನಿ ಹೂಗಳೆ ಹಣ್ಣು ಕಾಯ್ಗಳೆ ಅಕ್ಕ ತಮ್ಮರೆ ಬನ್ನಿರಿ ಶಿವನ ತೋಟದ ಪುಟ್ಟ ಗಿಳಿಗಳೆ ಗಾನ ಗ೦ಟೆಯ ಕೇಳಿರಿ ನಮ್ಮ ನವಿಲಿನ ಚಂದ ನರ್ತನ ಜ್ಞಾನ ನರ್ತನವಾಗಿದೆ […]
ಬೆಲ್ಲಾ ತಿಂದೆ ನಾನು ನಲ್ಲಾ ಬೆಲ್ಲಾ ಜೇನು ಎಲ್ಲಾ ಇಂಥಾ ಬೆಲ್ಲಾ ಎಲ್ಲೂ ಇಲ್ಲಾ ನಾನು ನೀನು ಖುಲ್ಲಾ ಹುಲ್ಲು ಕಳ್ಳಿ ಕಂಟಿ ತಿಂದೆ ಅದಽ ವೈನ […]
ಗಗನ ನಿನ್ನದು ಭೂಮಿ ನಿನ್ನದು ಶಿವನೆ ಸಕಲವು ನಿನ್ನದು ಕಡಲು ನಿನ್ನದು ಕಾಡು ನಿನ್ನದು ನಿನ್ನದೆಲ್ಲವು ನನ್ನದು ನೀನು ನೀಡಿದ ಶ್ರೇಷ್ಠ ಉಡುಗರೆ ಯಾರು ನೀಡಲು ಬಲ್ಲರು […]
ಹಾಡು ನೂರು ಹಾಡಿ ಬಂದವು ತಾವೆ ಬಂದವು ಹೋದವು ನಾನು ಯಾರೊ ಬೆಂಡು ಬಡಿಗಿ ಯಾಕೆ ಏನೊ ನಿಂದವು ||೧|| ಅವನೆ ಋಷಿಯು ರಸದ ಕವಿಯು ನಾನು […]
ಶಬ್ದ ಸತ್ತಿತು ವಾಕ್ಯ ಸತ್ತಿತು ಕಾವ್ಯ ಸತ್ತಿತ್ತು ಅಳಿಯಿತು ಸತ್ತಿತೆಂಬಾ ಶಬ್ದ ಸತ್ತಿತು ಸತ್ಯ ಮಾತ್ರವೆ ಉಳಿಯಿತು ||೧|| ತಿಳಿಯ ತಿಂಗಳ ಹೊಳೆಯ ಅಂಗಳ ತಂಪು ತನನನ […]
ನಿಂಬಿಹಣ್ಣ ಜೂಜಾ ಮಾಮೋಚಾ ನಾ ರಾಜಾ ಬೋಜಾ ಕಳಿಯೋಣು ಬಾಬಾಬಾ ||ಪಲ್ಲ|| ಜರದ ಪಟಗಾ ಮಾರಿ ಜೋರ್ದಾರ ಆಡೋಣು ಸರ್ದಾರ ಯಾರಪ್ಪಾ ಹುರ್ರುರ್ಯೋ ಹೇಂತೀಯ ಸೀರೀಯ ಒತ್ತಿಟ್ಟು […]
ಮಿಂಡಾನು ಬಂದಾನೆ ಗಂಡಿಲ್ಲ ಅಡವ್ಯಾಳೆ ಅಡ್ಡುಣುಗಿ ಊಟಕ್ಕ ಹಾಕ ಗೆಳತಿ ||ಪಲ್ಲ|| ತುಂಬೀದ ತತರಾಣಿ ಚಿತ್ತಾರ ಅತರಾಣಿ ಬಾರೆನಕೆ ಚಾರೆನಕೆ ಜಾರ ಜಾಣೆ ಚದುರಂಗ ಚಿತರಾಣಿ ಪದುಮಾದ […]
ಸತ್ಯುಳ್ಳ ಸರದಾರ ಸುದ್ದುಳ್ಳ ಸುಗಣೀಯ ಮುದ್ಮಾಡಿ ಕದ್ಮಾಡಿ ಬಿಡತೀಯಾ ||ಪಲ್ಲ|| ಆಗ್ಮಾಡಿ ಹೋಗ್ಮಾಡಿ ಕತ್ಲಾಗ ಗಿಣಿಮಾಡಿ ಪತ್ಲಾಗ ಪದುಮಿಟ್ಟು ಓಡ್ತೀಯಾ ಸುದ್ದೋಕಿ ಸೂರ್ಮಾಡಿ ಉದ್ದೋಕ ಊರ್ಮಾಡಿ ಕೇರ್ಮಾಡಿ […]