Children

ಅಜ್ಜಿ ನಂಗೆ ಇಷ್ಟ

ಅಪ್ಪ ಅಮ್ಮ ಎಲ್ಲಾರ್‍ಗಿಂತ ಅಜ್ಜಿ ನಂಗೆ ಇಷ್ಟ ಅಜ್ಜಿಗೂನು ಅಷ್ಟೆ ನಾನು ಇಲ್ದೆ ಹೋದ್ರೆ ಕಷ್ಟ. ಗಲ್ಲ ಹಿಂಡಿ ಮುದ್ದು ಮಾಡಿ ಚುಕ್ಕು ಬಡಿದು ತೊಡೇಲಿ, ನಿದ್ದೆ […]

ದೊಡ್ಡೋರೆಲ್ಲಾ ಅದೇ ರೀತಿ

“ಮರಗಳೆಲ್ಲಾ ಯಾಕೆ ಅಷ್ಟೊಂದ್ ದೊಡ್ಡಕ್ ಇರ್‍ತಾವೆ?” “ಒಳ್ಳೇವ್ರೆಲ್ಲಾ ಹಾಗೇ ಮರಿ, ಎತ್ತರ ಇರ್‍ತಾರೆ.” “ಒಳ್ಳೇವ್ರಾದ್ರೆ ಯಾಕೆ ಮತ್ತೆ ಮಾತೇ ಆಡೊಲ್ಲ?” “ಮಾತಾಡಿದ್ರೆ ಬಂತೇ ಚಿನ್ನ ನಡತೆಗೆ ತಪ್ಪಲ್ಲ.” […]

ರಾತ್ರಿ ಬೇಗ ಮಲಗಿ

ಮಕ್ಕಳು :  ರಾತ್ರಿ ಬೇಗ ಮಲಗಿ ಬೆಳಗ್ಗೆ ಆರಕ್ಕೇಳ್ತೀವಿ ಸಖತ್ತು ತಿಂಡಿ ಬಾರಿಸಿ ತಪ್ಪದೆ ಪಾಠ ಓದ್ತೀವಿ. ಗುಂಡ :    ತಿಂಡಿ ತಿಂಡಿ ತಿಂಡಿ ತಿನ್ತೀನೊಂದು ಬಂಡಿ! […]

ಪುಟಾಣಿ ಇರುವೆ

ಪುಟಾಣಿ ಇರುವೆಗೆ ನಾನು ಹ್ಯಾಗೆ ಕಾಣ್ತಾ ಇರಬೋದು? ನಮ್ ಕಾಲ್ಬೆರಳೇ ಅದಕ್ಕೆ ಭಾರೀ ಬಂಡೆ ಇರಬೋದು! ಆದ್ರೂ ಅದು ಹೇಗೋ ಮಾಡಿ ಹತ್ತೇ ಬಿಡುತ್ತೆ! ಅಟ್ಲು ಮೇಲಿನ್ […]

ಹುಲ್ಲು ಹೇಗೆ ಹಾಲಾಗುತ್ತೆ?

ಹುಲ್ಲು ಹೇಗೆ ಹಾಲಾಗುತ್ತೆ ಹಸುವಿನ ಹೊಟ್ಟೇಲಿ? ಹಕ್ಕಿಗೆ ಉಸಿರು ಕಟ್ಟೋಲ್ವಾಂತ ಪುಟ್ಟನೆ ಮೊಟ್ಟೇಲಿ? ಮೋಡದ ತುಂಬ ನೀರಿದ್ರೂನೂ ಅದ್ಹೇಗೆ ತೇಲತ್ತೆ? ರಾತ್ರೋ ರಾತ್ರಿ ಸೀ ಹಾಲೇಕೆ ಹುಳಿ […]

ಹಣ್ಣು ಮರಗಳ ಮುಡಿಯಲ್ಲಿ

ಹಣ್ಣು ಮರಗಳ ಮುಡಿಯಲ್ಲಿ, ಬೇರು? ಅಡಿಯಲ್ಲಿ, ಬಂಗಲೆ ಬೆಚ್ಚನೆ ಬಿಸಿಲಲ್ಲಿ, ಪಾಯ? ತಳದಲ್ಲಿ. ಚಿನ್ನ ದೊಡ್ಡೋರ್ ಮೈಯಲ್ಲಿ, ಅದಿರು? ನೆಲದಲ್ಲಿ. ನದೀ ನೀರು ಬಯಲಲ್ಲಿ ಮರಳು? ತಳದಲ್ಲಿ […]