ಒಬ್ಬ ದೊರೆ ಅಜಮದೇಶದ (ಪಾರಸಿ ದೇಶದ) ಸಾಮಾನ್ಯನೊಡನೆ ಒಂದು ನಾವೆಯನ್ನು ಹತ್ತಿದ. ಆ ಹುಡುಗ ಸಮುದ್ರವನ್ನು ನೋಡಿರಲಿಲ್ಲ. ಹಡಗಿನ ಅನುಭವ ಅವನಿಗೆ ಇರಲಿಲ್ಲ. ಅತ್ತು ಗೋಳಿಟ್ಟ. ಅವನ ಮೈಯೆಲ್ಲ ಅದುರಿ ನಡುಗುತ್ತಿತ್ತು. ದೋಣಿಯಲ್ಲಿದ್ದವರ ಹರುಷವೆಲ್ಲ ಹದಗೆಟ್ಟು ಹೋಯಿತು. ದೊರೆಗೆ, ಅವನ ಪರಿವಾರದವರಿಗೆ ಯಾರಿಗೇನೂ...

ವೈದ್ಯರೊಬ್ಬರು ಅಕ್ಕಸಾಲಿಗನ ಅಂಗಡಿಗೆ ಒಡವೆ ರಿಪೇರಿಗಾಗಿ ಹೋದರು. ಅದೂ ಇದೂ ಮಾತನಾಡುತ್ತ “ನಿನ್ನ ಈ ಅಂಗಡಿಗೆ ಬಂಡವಾಳ ಏನು ಅಂತ ಕೇಳಬಹುದೋ?” ಅಕ್ಕಸಾಲಿಗ: “ನನ್ನ ವೃತ್ತಿಗೆ ಅಡಿಗಲ್ಲೇ ಬಂಡವಾಳ. ತಮ್ಮ ವೃತ್ತಿಗೆ?” ...

ಒಂದು ಎರಡು ಮೂರು, (a + b)2 ತೀಟಾ, ತ್ರಿಕೋನ. ಕರ್ಣ ವಿಕರ್ಣ. ಇವುಗಳ ಸುತ್ತವೇ ಸುತ್ತುವ ಜ್ಞಾನೀ. ಪೇಪರ್ ತುಂಬಿದವು ; ಕೈ ಮಸಿಯಾಯ್ತು; ಶಾಯಿ ಖರ್ಚಾಯ್ತು ನಿನ್ನ ಲೆಕ್ಕ ಮುಗಿಯುವುದು ಯಾವಾಗ ? ಲೆಕ್ಕ ಮಾಡುತ್ತೀಯ ? ನಿನ್ನಪ್ಪನ ಪಗಾರೆಷ್ಟು? ಮ...

ಆತ: ಕೆಮಿಸ್ಟ್‌ಶಾಪಿನಲ್ಲಿ -ನಿಮ್ಮಲ್ಲಿ ನಗು ಬರಲು ಯಾವುದಾದರೂ ಮಾತ್ರೆಗಳಿವೆಯೆ? ಕೆಮಿಸ್ಟ್: ಮಾತ್ರೆಗಳಿಲ್ಲ; ಅದರೆ ನಗೆ ಗ್ಯಾಸ್ (Laughing Gas) ಇದೆ- ಇದನ್ನು ಉಪಯೋಗಿಸಿದರೆ ಹೊಟ್ಟೆ ಹುಣ್ಣಾಗುವಷ್ಟು ನಗಬಲ್ಲಿರಿ! ***  ...

ಹುಚ್ಚುನಾಯಿ ಬಂದು ಕಚ್ಚುತಿಹುದು ತಂಗಿ ಎಚ್ಚರವಿರಲಿ ದಾರಿಹಿಡಿದು ನಡಿ                    || ಪ || ಅಚ್ಯತನೊಳು ಸೇರಿ ಅಜನ ತಲಿಗೆ ಹಾರಿ ಹೆಚ್ಚಿನ ಋಷಿಗಳ ಬೆನ್ನತ್ತಿ ಕಾಡುವದಿದು            || ಅ. ಪ. || ಹರನ ಕಡಿದು ಕೈಯೊಳು ಕೊಡಿಸಿ ಕಪಾ...

ಗುರುಗಳು: ಟೇಬಲ್ ಮೇಲೆ ಈಗ ಸ್ವಲ್ಪ ಹೊತ್ತಿನಲ್ಲಿ ಇಟ್ಟ ಚಾಕ್ಪೀಸ್ ಕಾಣುತ್ತಿಲ್ಲ. ಯಾರು ಕದ್ದಿರೋರು? ಹೇಳಿ. ಓರ್ವಶಿಷ್ಯ: ನೀವೇ ಸಾರ್. ನಿಮ್ಮ ಜೋಬು ನೋಡಿಕೊಳ್ಳಿ. ಅಲ್ಲಿರುತ್ತೆ ಚಾಕ್ಪೀಸ್. ಗುರುಗಳು: ಜೋಬು ತಡಕುತ್ತಾ- “ಹೌದು, ಜೋಬಿನ...

ಡಾಕ್ಟರ್: ರೋಗಿಯನ್ನು ಪರೀಕ್ಷಿಸುತ್ತ ಏನಯ್ಯ ಶುಗರ್‍ ಲೆವೆಲ್ ಈ ಪಾಟಿ ಏರಿದೆ. ಇನ್ನು ಮುಂದೆ ನೀನು ಶುಗರ್ ಮುಟ್ಟಲೇ ಕೂಡದು. ರೋಗಿ: ಯಾವ ಶುಗರ್ ಸಾರ್, ತಾವು ಹೇಳೋದು? ಬ್ರೌನ್‍ಶುರ್ ಅಲ್ಲತಾನೆ? ***...

ಹುಚ್ಚುನಾಯಿ ಬಂದು ಕಚ್ಚುತಿಹುದು ತಂಗಿ ಎಚ್ಚರವಿರಲಿ ದಾರಿಹಿಡಿದು ನಡಿ || ಪ || ಅಚ್ಯತನೊಳು ಸೇರಿ ಅಜನ ತಲಿಗೆ ಹಾರಿ ಹೆಚ್ಚಿನ ಋಷಿಗಳ ಬೆನ್ನತ್ತಿ ಕಾಡುವದಿದು || ಅ. ಪ. || ಹರನ ಕಡಿದು ಕೈಯೊಳು ಕೊಡಿಸಿ ಕಪಾಲವ ಭರದಿಂದ ಭಿಕ್ಷಕೆ ದೂಡಿತಿದು ಸುರ...

ಸೀತಮ್ಮ: “ಶಾಂತಮ್ಮಾ, ನಿಮ್ಮ ಮಗಳು ಭಾರಿ ಸಂಗೀತಗಾರಳೆಂದು ತಿಳಿದೆ. ಬೆರಳೋ ಇಲ್ಲ ಕೊರಳೋ ?” ಶಾಂತಮ್ಮ: `ಅರ್ಥವಾಗಲಿಲ್ಲ- ಕೊಂಚ ಬಿಡಿಸಿಹೇಳಿ” ಸೀತಮ್ಮ: ಬೆರಳು ಅಂದರೆ ಪಿಟೀಲುವಾದ್ಯ. ಕೊರಳು ಆಂದರೆ ಓಕಲ್-ಬಾಯಿ ಹಾಡುಗಾರಿಕ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...