ಭೂಮಿ ನೀನು ಬಾನು ನಾನು ಭಾಗ್ಯ ನಮ್ಮಯ ಬದುಕಲಿ ಯಾವ ಜನುಮದ ಫಲವು ಬೆಸೆದಿದೆ, ನನ್ನ-ನಿನ್ನ ಒಲವಿನ ದಲಿ ಕಡಲು ನೀನು ನದಿಯು ನಾನು ಲೋಕ ಯಾನದ ಪಥದಲಿ ಆದಿ-ಅಂತ್ಯದಿತಿ ಮಿತಿಯ ಮೀರಿದ ಋತು-ಕ್ರತುವಿನ ಬಲದಲಿ ಮೇಘ ನೀನು ಅನಿಲ ನಾನು ದೂರ ದೂರದ ಬೆಸುಗೆ...
ನಗೆಯು ಬರುತಿದೆ ಜಗದಾಟ ನೋಡಿ ಸುಗುಣನಾಗಿ ಸುಮ್ಮನೆ ಸುಜ್ಞಾನದಿ ಅಗಣಿತ ಮಹಿಮೆಯ ಆಡಿದ ಪುರುಷನಿಗೆ ||೧|| ಕಲ್ಲು ಬಾಯೊಳಗೆ ಹುಟ್ಟಿದ ನಗೆಯು ಕಳ್ಳನಾಗಿ ಕದ್ದಡಗಿದ ಮನೆಯು ತಳ್ಳಿಕೋರ ತಗಲ್ಹಚ್ಚಿದ ಕಂಡು ||೨|| ಪ್ರಿಯತನುತ್ರಯರು ಹೊರಒಳಗೆಲ್ಲಾ ಶ್...
ಆ ಊರಲ್ಲಿ ಇಳಿಯಬೇಕಿದ್ದರವರಲ್ಲಿ ಅವನೂ ಒಬ್ಬ. ಆಪರಿಚಿತ ಊರಲ್ಲಿ ತನ್ನ ಫೀಲ್ಡ್ ಸ್ಟಡಿಗೆ ಸಹಾಯ ಮಾಡುವವರು ಯಾರಾದರೂ ಸಿಕ್ಕಾರೇ ಎಂದು ಸುತ್ತಲೂ ಕಣ್ಣಾಡಿಸುತ್ತಿದ್ದಂತೆ ಅವನನ್ನು ಆಲ್ಲಿಗೆ ಹೊತ್ತು ತಂದ ಬಸ್ಸು ಇಳಿಸಿದ್ದಕ್ಕಿಂತ ಹೆಚ್ಚು ಮಂದಿಯನ...
ಒಳ್ಳೇದಲ್ಲೋ ಇದು ಭೂಕಲಿ ಬಾರೋ ಬಾ ಮಳೆ ||ಪ|| ನಾಲ್ಕು ಲೋಕದ ಜನಾ ಕಾಕೆದ್ದು ಬಳಲುತಿರಲು ಜೋಕೆ ನಿನ್ನೊಳು ನೀ ತಿಳಿ ಕಳವಳಿಸುತಲಿ ||೧|| ಕೃಷ್ಣಾನದಿ ತುಂಬಿ ತುಳಕ್ಯಾಡಿ ಬರುತಿರಲು ಆಣೆ ಹಾಕಿದೆ ಸೈ ಸೇರಿ ಜರಿದಾಡಿ ||೨|| ಉತ್ತರ ದಿಕ್ಕಿನಿಂದ ದು...
ನಾವು ಮುಳುಗುವುದಿಲ್ಲ ಏಳುವವರು ನಾವಲ್ಲ ಮುಳುಗೇಳು ಬೀಳುಗಳ ಸಂಕರಗಳೆಮಗೆ ಸಲ್ಲ ಜಡದ ಸೋಂಕುಗಳಿರದ ನಮ್ಮ ಪಥಗಳಲಿ ನಿತ್ಯ ಜಂಗಮರು ನಾವು ಸಮಯಾತಿ ಸಮಯಗಳು ಸಮ ವಿಷಮಾದಿ ನಿಯತಿಗಳು ನಿಮ್ಮ ಹಾದಿಯ ಹೂ-ಮುಳ್ಳ ಹಾಸು ಇತಿ-ಮಿತಿಯ ಮತಿಗೀತ ಸ್ತುತಿ-ನಿಂದೆ...
ರಜೆ ಮುಗಿಸಿ ಬ್ಯಾರೆಕ್ಸ್ ಮೂಲೆಗಳಲ್ಲಿ ಜೀವಿಸತೊಡಗಿದ್ದಾರೆ ಅಸ್ವಾಭಾವಿಕ ವರ್ತನೆಗಳಿಂದ. ಅವರಲ್ಲಿ ಒಬ್ಬನೇ ಒಬ್ಬ ನಗಬಲ್ಲ; ಅವನು ದಿಕ್ಕೆಟ್ಟ ಸಿನಿಮಾ ಹಾಡುಗಳನ್ನು ಬಲ್ಲವನು. ಮಳೆ ತರಿಸುವ, ಸದಾಕಾಲ ಗಾಳಿ ಬೀಸುವ ಆ ಮರ ಹೊಸ ಹಸಿರನ್ನೇನೊ ಹೊದ್ದು...
ಛೇ ಇದು ಸೂಳಿಗಾರಿಕೆ ಛೇ ಇದು ಸೂಳಿಗಾರಿಕೆ ||ಪ|| ಬಾಯೆನುತಲಿ ನೀ ಕರೆದರೆ ಬರಲೋಣ ನ್ಯಾಯ ಬೆಳಸಿ ನಿಮಗ್ಹೇಳುವದಿದು ||೧|| ಕೆಟ್ಟ ಹೆಂಗಸನಿಟ್ಟುಕೊಂಡವನೆನ್ನ ಗುಟ್ಟಿನ ಸ್ನೇಹವಮರಿಸಿಟ್ಟ ಬಳಿಕ ಇದು ||೨|| ಚಿತ್ತಗಡಕಿ ಎನ್ನ ಜತ್ತಿನವರ ಕೈ ಕತ್ತಿ ...
ಸಾಹಿತ್ಯಕ್ಕೆ ಸಂಬಂಧಿಸಿದಂತೆ ನಗರ ಪಟ್ಟಣಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅಭ್ಯಾಸವಿದ್ದರೆ ನೀವೊಂದು ಸಂಗತಿಯನ್ನು ಗಮನಿಸಿಯೇ ಇರುತ್ತೀರಿ: ಕಾರ್ಯಕ್ರಮ ಆರಂಭಕ್ಕೆ ಅರ್ಧ ತಾಸು ಮುನ್ನ ಹಾಗೂ ಮುಗಿದ ನಂತರದ ಅರ್ಧ ತಾಸು ಸಭಾಂಗಣದ ಒಳಗ...
ಬಿಡು ಬಿಡು ನಿಮ್ಮಯ ಈ ನಡತಿ ಛೇ ಸಲ್ಲದು ಈ ರೀತಿ ||ಪ|| ಪೊಡವಿಯೊಳಗೆ ನಮ್ಮ ಗೊಡವಿಯಾತಕೆ ನಿಮಗೆ ನುಡಿಯದೊಂದನು ನೀನು ನಡಿನಡಿಮನೆಗೆ ||೧|| ಭೋಗವಿಷಯಸುಖ ನೀಗಿ ಯೋಗದೊಳಗೆ ಆಗದಾಗದು ಸ್ನೇಹ ನಡಿ ನಮಗೀಗ ||೨|| ಧರೆಯೊಳು ಶಿಶುನಾಳಧೀಶನು ಕಂಡರೆ ಮರು...
ನಾಯಿ ಸಾಕಿದರು ಶೋಕಿ ಮಾಡಿದರು ಇದ್ದವರು; ಕದ್ದವರು ಬಾಯಿ ಬಿಟ್ಟರು ಬೇಗೆ ನುಂಗಿದರು ಇಲ್ಲದವರು; ಮನಷ್ಯರು *****...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...






