ಟಿಪಿ ಕೈಲಾಸಂ ರವರಿಗೆ ಟೌನ್‍ ಹಾಲ್‍ ನಲ್ಲಿ ಸನ್ಮಾನ ಏರ್ಪಾಡು ಆಗಿತ್ತು.  ಒಂದು ಸಾವಿರ ಬೆಳ್ಳಿನಾಣ್ಯಗಳನ್ನು ಗೌರವ ಧನವಾಗಿ ನೀಡಿದರು. ಸನ್ಮಾನಕ್ಕೆ ಉತ್ತರ ಕೊಡಲು ಎದ್ದುನಿಂತ ಕೈಲಾಸಂ ಹಣದ ಚೀಲ ಹಿಡಿದು ಈ ಕೈಯಿಂದ ಆ ಕೈಗೆ ಬದಲಾಯಿಸುತ್ತ ಅದರ ತೂಕ ನೋಡಿ, “ಇಷ್ಟೊಂದು ಹಣ ಕೊಟ್ಟಿದ್ದೀರಿ. ಇದನ್ನು ಖರ್ಚು ಮಾಡುವವರೆಗೂ ನನಗೆ ಮಾತನಾಡಲು ಮೂಡೇ ಬರುವುದಿಲ್ಲ”. ಎಂದೆನ್ನುತ್ತಾ ಹಾಗೆಯೇ ಕುಳಿತುಬಿಟ್ಟರು!
***

ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)