ಪ್ರಿಯತಮನಿಲ್ಲದೆ ಮಬ್ಬಾಗಿದೆ ಮನ ಎಂಥ ಹಬ್ಬವೆ ಹೇಳು ಸಖಿ? ಇದೆಂಥ ಹಬ್ಬವೇ ಹೇಳು ಸಖಿ. ಮನ್ಮಥದೇವನ ಹೋಳಿಯುತ್ಸವ ಹಾಳುಸುರಿಯುತಿದೆ ಹೀಗೇಕೆ? ಓಕುಳಿಯಾಟಕೆ ಕಳೆಯೇ ಇಲ್ಲ ಬಿಕೋ ಎನ್ನುತಿದ ಹಸೆ ಏಕೆ? ಬೇಯುತ್ತಿದೆ ಎದೆ ಒಂದೇ ಸಮನೆ ಸುರಿದಿದೆ ಕಂಬನಿ...
ಅಂದು ಆ ತರುಣ ತುಂಬಾ ವ್ಯಗ್ರವಾಗಿದ್ದ. ಕುಟುಂಬ ಯೋಜನೆಯ ಕ್ಲಿನಿಕ್ ಒಂದಕ್ಕೆ ನುಗ್ಗಿ ಅಲ್ಲಿದ್ದ ಡಾಕ್ಟರಿಗೆ ತರಾಟೆಗೆ ತೆಗೆದು ಕೊಂಡ. “ನೀವು ನನ್ನ ಮೇಲೆ ವ್ಯಾಸೆಕ್ಟಮಿ ಶಸ್ತ್ರಕ್ರಿಯೆ ನಡೆಸಿದಿರಿ. ಆದರೂ ನನ್ನ ಹೆಂಡತಿ ಮತ್ತೆ ಬಸುರಿ ಆಗ...
ನಮ್ಮಲ್ಲಿ ಹಲವರಿಗೆ ವಿದೇಶಿ ವಸ್ತುಗಳ ಮೋಹ. ಆವುಗಳ ಗುಣಮಟ್ಟ ಉತ್ತಮ ಎಂದವರ ಕಲ್ಪನೆ. ವಾಸ್ತವವಾಗಿ ಹಲವು ವಿದೇಶಿ ವಸ್ತುಗಳ ಗುಣಮಟ್ಟ ಕಳಪೆ ಎಂಬುದಕ್ಕ ಇನ್ನೊಂದು ನಿದರ್ಶನ ಸಿಕ್ಕಿದೆ. ಭಾರತದಲ್ಲಿ ಮಾರಾಟವಾಗುವ ವಿದೇಶೀ ಕಾಂಪಾಕ್ಟ್ ಫ್ಲೋರೋಸೆಂಟ್...
ಹಾಡು ಹಾಡಬೇಕು ಹೀಗೆ ಹಾಡು ಹಾಡಬೇಕು ಮನಸಿನ ಮೂಸೆಯ ಭಾವದ ಕುದಿಗಳು ಉಕ್ಕಿ ಹರಿಯಬೇಕು ಹಾಡಿನ ಪಾಡು ಪಡೆಯಬೇಕು ||ಪ|| ಅಂತರಂಗದಲಿ ರಿಂಗಣಗುಣಿಯುತ ಒಲವು ಉಲಿಯಬೇಕು ಸಹಜದ ಲಯವು ನಲಿಯಬೇಕು ಒಳ ತಲ್ಲಣಗಳ ಪಲ್ಲವಿ ನರಳುತ ಹೂವು ಅರಳಬೇಕು ಸುಗಂ...
-ರಾವೂಫ್ ಮ್ಯೂಸಿಯಂ ಈಗ ಬೀಳುತ್ತವೆಯೋ ಆಗ ಬೀಳುತ್ತವೆಯೋ ಎನ್ನುವಂತೆ ತೋರುವ, ಹಿಂದೆ ಹಾಜಿಗಳಿಗಾಗಿ ಕಟ್ಟಿದ್ದ ಕಟ್ಟಡಗಳು ಇಂದು ಸುಮಾರಾಗಿ ಅರ್ಧಕ್ಕಿಂತಲೂ ಹೆಚ್ಚು ಕೆಡವಿ ಹೊಸ ಹೊಸ ಮುಗಿಲೆತ್ತೆರದ ಐಷಾರಾಮಿ ಕಟ್ಟಡಗಳಾಗುತ್ತಿರುವದು ನೋಡಿದಾಗ ನ...
ತುಲೋಸಿನ ರಮೋನ್ ವಿಲ್ಲೆಯ ಹೋಟೆಲ್ ಕಂಫರ್ಟ್ ಇನ್ನ್‌ನಲ್ಲಿ ಮಧ್ಯಾಹ್ನದ ಊಟ ಮುಗಿಸಿ, ಅಪರಾಹ್ನ ಮೂರಕ್ಕೆ ನಾವು ಹೊರಟದ್ದು ಲೂರ್ದ್‌ಗೆ. ಅಂದು ಎಪ್ರಿಲ್ 25. ಮತ್ತೆ ಎರಡೇ ದಿನಗಳಲ್ಲಿ ನಾವು ತುಲೋಸಿಗೇ ವಾಪಾಸಾಗಲಿದ್ದೆವು. ಆದುದರಿಂದ ನಮ್ಮ ಲಗ್...
ವಯಸ್ಸಾದವರು ಇಡೀ ರಾತ್ರಿ ಕೆಮ್ಮುತ್ತ ಅಕ್ಕಪಕ್ಕದವರಿಗೆ ನಿದ್ರೆಗೆಡಿಸುತ್ತಾರೆ. ಒಂದೊಂದು ಸಲ ಈ ಆಸ್ತಮಾ- ದಿಂದಲೇ ಸಾವನ್ನು ಅಪ್ಪುಬಹುದು. ಉಸಿರಾಟದ ತೊಂದರೆಯಿಂದ ನರಳುತ್ತಾರೆ. ಒಂದೊಂದು ಸಲ ರಕ್ತವೂ ಕಫದೊಂದಿಗೆ ಬಂದು ಪ್ರಾಣಾಂತಿಕವಾಗುತ್ತದೆ. ...
ಬರುವುದ ಕಂಡೆ ಗಿರಿಧಾರಿ ನನ್ನ ಮನೆಯ ಮುಂದೆ ಹಿಗ್ಗಿ ಅಡಗಿದೆನು ಲಜ್ಜೆಯಲಿ ಮನೆಬಾಗಿಲ ಹಿಂದೆ. ಹಳದಿಯ ರೇಸಿಮೆ ವಸ್ತ್ರದಲಿ ಹೊಳೆವ ದಿವ್ಯ ದೇಹ ಬಾನಿನ ಬಣ್ಣದ ಮುಖದಲ್ಲಿ ಕಣ್ಣು ಜೋಡಿ ಸೂರ್ಯ. ಕೇಸರಿ ಬಣ್ಣದ ಸೀರೆಯಲಿ ಮಿಂಚುತಿರುವ ರಾಧೆ ಕಾದೇ ಇರು...
ಗಂಡಾಳು ಅಳುತ್ತಾ ಯಜಮಾನರ ಕಡೆಗೆ ಬಂದು “ಸಾಹೇಬರೇ ಅಮ್ಮಾವರು ನನ್ನ ಕೆನ್ನಗೆ ಬಾರಿಸಿಬಿಟ್ಟರು– ಅಳು ಬರುತ್ತಿದೆ” ಎಂದ. ಸಾಹೇಬರು “ಅದಕ್ಯಾಕೆ ಅಳಬೇಕು ನಾನೆಂದಾದರೂ ಅತ್ತಿದ್ದನ್ನು ನೀನು ಕಂಡಿದ್ದೀಯಾ?” ***...
ಅಂಗಡಿಗೆ ಹೋಗಿ ಒಂದು ಬೆಂಕಿಪೆಟ್ಟಗೆ ಕೊಂಡು ತರುವಷ್ಟು ಸಲೀಸಾಗಿ ನಾವು ಬಲ್ಪನ್ನು ಖರೀದಿಸುತ್ತೇವೆ. ಅದರ ಗುಣಮಟ್ಟದ ಬಗ್ಗೆ ಯಾರು ತಲೆಕಡಿಸಿಕೂಳ್ಳುತ್ತಾರೆ? ಯಾವುದೋ ಕಂಪೆನಿಯ ಬ್ರಾಂಡಿನ ಬಲ್ಪನ್ನು ತಂದರಾಯಿತು. ಮನೆಯಲ್ಲಿ ಹೋಲ್ಲರಿಗೆ ಸಿಕ್ಕಿಸಿ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...





