ಪುಂಸ್ತ್ರೀ – ೪

ಪುಂಸ್ತ್ರೀ – ೪

ಶಿಶುವ ಬಲಿಗೊಂಡಳಾ ರಣಮಾರಿ ಏಳಲಾಗುತಿಲ್ಲ. ಏಳಬಾರದೆಂದು ರಾಜವೈದ್ಯರು ಕಟ್ಟಪ್ಪಣೆ ಮಾಡಿಬಿಟ್ಟಿದ್ದಾರೆ. ಇಷ್ಟು ದಿನ ಆರೋಗ್ಯವಾಗಿ ಓಡಾಡಿಕೊಂಡಿದ್ದವನು, ಆದೇಶಗಳನ್ನು ಹೊರಡಿಸಿ ಕೆಲಸ ಮಾಡಿಸಿಕೊಳ್ಳುತ್ತಿದ್ದವನು ಈಗ ಮಂಚದಲ್ಲಿ ಮಲಗಿ ಯೋಚಿಸುವಂತಾಗಿದೆ. ಎರಡು ದಿನಗಳಾದವು ಬಾಣ ಚುಚ್ಚಿ. ಆ...
ಪುಂಸ್ತ್ರೀ – ೩

ಪುಂಸ್ತ್ರೀ – ೩

ಶೌರ್ಯದಲಿ ಗೆದ್ದವನ ವಧುಗಳು ಕಾಶಿ ಮತ್ತು ಅಯೋಧ್ಯೆಗಳ ನಡುವಣ ಪುಟ್ಟ ಪಟ್ಟಣ ರಜತನಗರಿಯ ಛತ್ರದಲ್ಲಿ ರಾತ್ರಿ ತಂಗುವಾಗ ರಾಜಕುವರಿಯರಿಗೆ ಪ್ರತ್ಯೇಕ ಕೊಠಡಿಯೊಂದು ಸಿಗುವಂತೆ ಭೀಷ್ಮರು ಏರ್ಪಾಡು ಮಾಡಿದ್ದರು. ಮರುದಿನ ಅಯೋಧ್ಯೆಯಲ್ಲಿ ತಂಗಬೇಕಾಯಿತು. ರಥಕ್ಕೆ ಕಟ್ಟಿದ್ದ...
ಪುಂಸ್ತ್ರೀ – ೨

ಪುಂಸ್ತ್ರೀ – ೨

ಹಸ್ತಿನೆಯನವ ಬಿಟ್ಟನೇತಕೆ ಅವಳ ಬಗ್ಗೆ ಮೊದಲ ಸುದ್ದಿ ತಂದದ್ದು ಒಬ್ಬ ವಾರ್ತಾವಾಹಕ. ಅವನಿಗೆ ಹಸ್ತಿನಾವತಿಯಾದ್ಯಂತ ಮಾರುವೇಷದಲ್ಲಿ ಸಂಚರಿಸುತ್ತಿದ್ದ ಗೂಢಚರರು ಸುದ್ದಿಮುಟ್ಟಿಸಿದ್ದರು. ಅದು ಅವಳ ಸ್ವಯಂವರದ ಸುದ್ದಿ. ಆರ್ಯಾವರ್ತದಲ್ಲಿ ಅದೆಷ್ಟೋ ಸ್ವಯಂವರಗಳು ನಡೆಯುತ್ತಿರುತ್ತವೆ. ಇದೊಂದು ಸುದ್ದಿ...
ಪುಂಸ್ತ್ರೀ – ೧

ಪುಂಸ್ತ್ರೀ – ೧

ಶರವು ಮರ್ಮವ ಘಾತಿಸಿತು "ಮುಂದಿನ ಜನ್ಮ ಅಂತನ್ನುವುದು ಒಂದು ಇರುವುದೇ ಆದಲ್ಲಿ ಗಂಡೂ ಅಲ್ಲದ, ಹೆಣ್ಣೂ ಅಲ್ಲದ ಜೀವಿಯಾಗಿ ಜನಿಸಿ ನಿನ್ನನ್ನು ಕೊಲ್ಲುತ್ತೇನೆ." ನಿಧಾನವಾಗಿ ಕಣ್ಣುತೆರೆದು ಸುತ್ತಲೂ ದಿಟ್ಟಿಸುವಾಗ ನೆನಪಾದ ಮಾತುಗಳವು. ಮಲಗಿದಲ್ಲಿಂದಲೇ ಎಡಗೈ...
ಸ್ವಪ್ನ ಮಂಟಪ – ೧೦

ಸ್ವಪ್ನ ಮಂಟಪ – ೧೦

ಕೆಲದಿನಗಳ ಕಾಲ ಮಂಜುಳಾ ಮೌನ ಮುಂದುವರೆಯಿತು. ಶಿವಕುಮಾರ್‌ ಹೆಚ್ಚು ಮಾತನಾಡುವ ಆಸಕ್ತಿ ತೋರಿಸಿದರೂ ಆಕೆ ಅಷ್ಟು ಉತ್ಸಾಹ ತೋರಲಿಲ್ಲ. ಅವಳಲ್ಲಿ ಒಂದು ಬಗೆಯ ಖಿನ್ನತೆ ಆವರಿಸಿತ್ತು. ರಾಜಕುಮಾರಿಯ ಹುಚ್ಚು ಮುಖದ ಹಿಂದಿನ ಮುಖಗಳ ಪರಿಚಯವಾದ...
ಸ್ವಪ್ನ ಮಂಟಪ – ೯

ಸ್ವಪ್ನ ಮಂಟಪ – ೯

ಕರಿಯಮ್ಮ ಓಡೋಡಿ ಬಂದು ನೋಡಿದಾಗ ರಸ್ತೆಯಲ್ಲಿ ರಕ್ತದ ಕಲೆಯಿತ್ತು. ಪುಟ್ಟಕ್ಕಯ್ಯ ಮತ್ತು ಮಂಜುಳ - ಇಬ್ಬರೂ ಕರಿಯಮ್ಮ ನೊಂದಿಗೆ ದುಃಖಿತರಾಗಿದ್ದರು. ಆದರೆ ಕರಿಯಮ್ಮನ ದುಃಖಕ್ಕೆ ಸರಿ ಸಾಟಿಯಾದ ಮನಃಸ್ಥಿತಿ ಬೇರೆಯವರಲ್ಲಿ ಇರಲು ಹೇಗೆ ಸಾಧ್ಯ...
ಸ್ವಪ್ನ ಮಂಟಪ – ೮

ಸ್ವಪ್ನ ಮಂಟಪ – ೮

ಶಿವಕುಮಾರ್‌ಗೆ ಮಂಕು ಬಡಿದಿತ್ತು. ಊರಿಗೆ ಹೋಗಿದ್ದ ಮಂಜುಳ ಮರಳಿ ಬಂದ ಮೇಲೆ ಅನೇಕ ವಿಷಯಗಳನ್ನು ಮಾತನಾಡಬೇಕೆಂದು ಬಯಸಿದ್ದಳು. ಬಾಡಿಗೆ ಮನೆಯಲ್ಲಿ ನೆಲೆಸಿದ ಮೇಲೆ ಪ್ರತ್ಯೇಕವಾಗಿ ಮಾತನಾಡುವ ಅವಕಾಶ ಒದಗುತ್ತದೆಯೆಂದು ಭಾವಿಸಿದ್ದಳು. ಆದರೆ ಹಳ್ಳಿಗಳಲ್ಲಿ ಇದು...
ಸ್ವಪ್ನ ಮಂಟಪ – ೭

ಸ್ವಪ್ನ ಮಂಟಪ – ೭

ಮಾರನೆಯ ದಿನ ಶಿವಕುಮಾರ್ ಹೈಸ್ಕೂಲಿನ ಬಳಿಗೆ ಹೋದ. ಹೆಡ್‌ಮಾಸ್ಟರಿಗೆ ಆಶ್ಚರ್ಯವಾಯಿತು. ‘ಏನ್ ಕುಮಾರ್? ಬಹಳ ದಿನಗಳ ಮೇಲೆ ಈ ಕಡೆ ಸವಾರಿ ಬಂತಲ್ಲ’ ಎಂದರು. ಕುಮಾರನಿಗೆ ಒಂದು ಕ್ಷಣ ಅಳುಕೆನ್ನಿಸಿದರೂ ಚೇತರಿಸಿಕೊಂಡು ಹೇಳಿದ: ‘ಯಾಕ್...
ಸ್ವಪ್ನ ಮಂಟಪ – ೬

ಸ್ವಪ್ನ ಮಂಟಪ – ೬

ಮದನಿಕೆಯ ಸಾವು ರಾಜಕುಮಾರಿ ಮದಾಲಸೆಯನ್ನು ತುಂಬಾ ಕಾಡಿಸತೊಡಗಿತು. ರಾತ್ರಿ ಮಲಗಿದರೆ ಮದನಿಕೆಯ ಕನಸು ಕಂಡು ಬೆಚ್ಚುತ್ತಾಳೆ. ಮದನಿಕೆಯ ರೂಪ ತೇಲಿ ಬಂದು ತೀವ್ರತೆಯ ಬಿರುಗಾಳಿ ಎಬ್ಬಿಸುವ ಅನುಭವದಿಂದ ಆತಂಕಿಸುತ್ತಾಳೆ. ಕಣ್ಣು ಮುಚ್ಚಿದರೆ ಮದನಿಕೆ ಬಂದು...
ಸ್ವಪ್ನ ಮಂಟಪ – ೫

ಸ್ವಪ್ನ ಮಂಟಪ – ೫

ರಾಜಕುಮಾರಿಯೊಂದಿಗೆ ಹೊರಟುನಿಂತ ಮದನಿಕೆಯಲ್ಲಿ ವಿಚಿತ್ರ ಸಂಭ್ರಮವಿತ್ತು. ತನ್ನ ಸಖಿಯರಿಗೆ ‘ಯಾರೂ ಬರಬೇಡಿ’ ಎಂದು ಹೇಳಿದಳು. ರಾಜಕುಮಾರಿಯನ್ನೂ ಬರದಿರುವಂತೆ ಹೇಳುತ್ತಿದ್ದಳೇನೋ, ಆದರೆ ಮಗಳ ಮೇಲಿನ ಮಮತೆಯಿಂದ ರಾಜ ಸಿಟ್ಟಾಗದಿರಲಿ ಎಂದು ತಾನೇ ಕರೆದಿದ್ದಳು. ಹೋಗುವಾಗ ಮಂತ್ರಿಗಳಿಗೆ...
cheap jordans|wholesale air max|wholesale jordans|wholesale jewelry|wholesale jerseys