ಏನು ಕೈವಾಡ?
ಏನು ಕೈವಾರ?
ಅಗಮ್ಯ ಅಗಣಿತ
ದೇವ ನಿನ್ನ ರೇಖಾಗಣಿತ
ಇದಕೆ ಮುಗಿಲೆತ್ತರಕು ನಿಂತ
ಅಡಿಕೆ ತೆಂಗು ಸಾಕ್ಷಿ!
*****