ಕಚೇರಿಗೆ ಮದುವೆಯಾದ
ಗಂಡ,
ಸೀಮೆಎಣ್ಣೆ ಬಾಟಲಿನ
ಅತ್ತೆ,
ಕೆಲಸದಾಳಿಲ್ಲದ ಮನೆ
ಇದು ಮನೆಯಾಕೆಯ
ತಾಪತ್ರಯದ
ಅನುತಾಪ, ಪರಿತಾಪ
ಸಂತಾಪದ ಕಥೆ!
*****