ಮನುಜರು ಎರಡು ರೀತಿ
ಕೆಲವರು ದುಂಬಿಗಳು
ಹೂವ ಹಾಸಿಗೆಯಲ್ಲಿ
ಹುಡುಕುತ್ತಾರೆ ಜೇನು
ಕೆಲವರು ಹಂದಿಗಳು
ಕೊಳಚೆ ಹೇಸಿಗೆಯಲಿ
ಹುಡುಕುತ್ತಾರೆ ಬರಿ ಹೇನು

*****