ಸರ್‍ದಾರ ಹೆಗಡೇರು
ಎಂಬ ಜರ್‍ಬಿನಹೆಸರು
ನಮ್ಮ ಪ್ರಾಂತದ ಜನರಿಗೆಲ್ಲ ಗೊತ್ತು
ಅವರ ನೋಟಿನ ಪಿಂಡಿ
ಮೈಯಮೇಲಿನ ಕೆಸರು
ಆರೆಂಟು ಮಣವಾಗಬಹುದು ಒಟ್ಟೂ
*****

ಕನ್ನಡ ನಲ್ಬರಹ ತಾಣ
ಸರ್‍ದಾರ ಹೆಗಡೇರು
ಎಂಬ ಜರ್‍ಬಿನಹೆಸರು
ನಮ್ಮ ಪ್ರಾಂತದ ಜನರಿಗೆಲ್ಲ ಗೊತ್ತು
ಅವರ ನೋಟಿನ ಪಿಂಡಿ
ಮೈಯಮೇಲಿನ ಕೆಸರು
ಆರೆಂಟು ಮಣವಾಗಬಹುದು ಒಟ್ಟೂ
*****