ಮಳೆ ನೀರ ಕೊಯ್ಲೆಂದು ಬರಿ ಹುಯ್ಲಿನಿಂದೇನು ?
ಕಾಳು ಬಲಿಯದ ಮೊದಲೇನು ಸವಿಯು? ಹಸುವಿನ
ಗೋಳು ಕಳೆಯದೆಲ್ಲಿಯ ಹಾಲು ? ಅನುದಿನವು ಕೊಡು
ಕೊಳುವ ಸೇವೆಯಿಲ್ಲದೆತ್ತಣ ಕೃಷಿಯು?
ಬೆಳೆವೆಲೆ ಇಲ್ಲದಾ ಬೋಳು ಮರದೊಳೆತ್ತಣ ಕೊಯ್ಲು – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಮಳೆ ನೀರ ಕೊಯ್ಲೆಂದು ಬರಿ ಹುಯ್ಲಿನಿಂದೇನು ?
ಕಾಳು ಬಲಿಯದ ಮೊದಲೇನು ಸವಿಯು? ಹಸುವಿನ
ಗೋಳು ಕಳೆಯದೆಲ್ಲಿಯ ಹಾಲು ? ಅನುದಿನವು ಕೊಡು
ಕೊಳುವ ಸೇವೆಯಿಲ್ಲದೆತ್ತಣ ಕೃಷಿಯು?
ಬೆಳೆವೆಲೆ ಇಲ್ಲದಾ ಬೋಳು ಮರದೊಳೆತ್ತಣ ಕೊಯ್ಲು – ವಿಜ್ಞಾನೇಶ್ವರಾ
*****