ಎಲ್ಲ ಕವಿತೆಗಳು ಗಿಲೀಶನ
ಮೇಲೆಯೇ ಆದರೆ ಏನು ಚೆನ್ನ
ನನ್ನ ಮೇಲೂ ಬರೆ ಎಂದ ಸಿರೀಶ
ಅರೆ ನೀನೂ ಅವನೂ ಒಂದೇ ಅಲ್ಲವೇ
ಹಾಗಾದರೆ ಬೇರೆ ಬೇರೆಯೇ
ಹೌದು ನೀನು ಬೇರೆ ಅಂದರೆ ಬೇರೆ
ಇಲ್ಲ ಎಂದರೆ ಇಲ್ಲ ಆದರೆ
ಎರೆಯುವುದಿದೆಯಲ್ಲಾ ಆ ನಿನ್ನ
ಪ್ರೀತಿ ನಿಷ್ಪಕ್ಷಪಾತ ಅದು ನಿನಗೆ
ಮಾತ್ರ ಸಹಜ ಅಂದ ಅವನು.
*****
ಎಲ್ಲ ಕವಿತೆಗಳು ಗಿಲೀಶನ
ಮೇಲೆಯೇ ಆದರೆ ಏನು ಚೆನ್ನ
ನನ್ನ ಮೇಲೂ ಬರೆ ಎಂದ ಸಿರೀಶ
ಅರೆ ನೀನೂ ಅವನೂ ಒಂದೇ ಅಲ್ಲವೇ
ಹಾಗಾದರೆ ಬೇರೆ ಬೇರೆಯೇ
ಹೌದು ನೀನು ಬೇರೆ ಅಂದರೆ ಬೇರೆ
ಇಲ್ಲ ಎಂದರೆ ಇಲ್ಲ ಆದರೆ
ಎರೆಯುವುದಿದೆಯಲ್ಲಾ ಆ ನಿನ್ನ
ಪ್ರೀತಿ ನಿಷ್ಪಕ್ಷಪಾತ ಅದು ನಿನಗೆ
ಮಾತ್ರ ಸಹಜ ಅಂದ ಅವನು.
*****