ತಾನು ಮನೆಯೊಳಗೋ
ಮನೆ ಹೊರಗೋ
ಎಂದು ಚಿಂತಿಸುತಿತ್ತು
ಬಾಗಿಲು ಕಿಡಕಿ
*****