ಬತ್ತಿ ಉರಿಯಲಿ ಎಂದು
ಎಣ್ಣೆಯ ಸುರಿದೆ.
ಎಣ್ಣೆ ಮಿಗಲು ಮತ್ತೆ
ಬತ್ತಿಯ ಹೊಸೆದೆ.

ತೀರಿಲ್ಲ….. ಆಸೆ….. ತೀರಿಲ್ಲ…..
*****