ನನ್ನ ಸತಿ ಶಿರೋಮಣಿ
ಹೃದಯದರಗಿಣಿ
ಕನಸಿನರಾಣಿ
ಮನದ ಮನೋನ್ಮಣಿ
ಮುತ್ತಿನ ಕಣ್ಮಣಿ
ಚೆಲುವಿನ ಖಣಿ
ಸರಸದ ರಾಗಿಣಿ
ಕೋಕಿಲ ವಾಣಿ
ಬಂಗಾರದ ಗಣಿ
ಮೂರ್‍ಖ ಶಿಖಾಮಣಿ
*****