ವಾಹನ ಚಾಲಕರಿಗೀಗ
ಬೇಕು ವಿಶೇಷ ಪರಿಣತಿ
ಹೊಂಡಗಳ ನಡುವೆ ರಸ್ತೆಯ
ಹುಡುಕಿ ನಡೆಸುವ ಕರಾಮತಿ
*****