ಮರದಿಂದಲೇ ಹುಟ್ಟಿ
ಮರದಿಂದಲೇ ಬೆಳೆದು
ಮರದಿಂದಲೇ ಸುಖ ಪಡೆದು
ಕೊನೆಗೆ ಮರವನ್ನೇ ಕಡಿವರು
ಕುಲಘಾತಕರು
*****