ದೇವರನತ್ತಿತ್ತಲರಸುತ್ತ ಎತ್ತ ಫೋದರುಂ
ಅವನಂತಿಮದೊಳೆಮ್ಮ ಮನದ ಮೌನದೊ
ಳವತರಿಪಂತೆಮ್ಮ ಕೃಷಿ ಕಾಣ್ಕೆಗ
ಳವರವರ ಚಿಂತನ ಮಂಥನವನಾಧರಿಸಿ
ನವ ರೂಪದೊಳುದಿಸಿದರದು ಸಾವಯವ – ವಿಜ್ಞಾನೇಶ್ವರಾ
*****