ಕಪಟರೂಪವಲ್ಲ ಕೇಳಿದೋ
ಪರಮಾತ್ಮನ ಬೋದವೋ ||ಪ||
ಗುರುಪಥ ವಸ್ತು ತೆಗೆದು ತೆಗೆದು ತೋರ್ಪುದೋ ||ಅ.ಪ.||
ಎಂದೆಂದಿಗೂ ಬಂದು ನಿಲ್ಲುವಿಯೋ
ಒಂದನಾದದೊಳಗೆ ಸುಳಿವುದೋ ||೧||
ಹೃದಯ ಹೃದಯ ಸದನ ಕಾಂಬುವುದೋ
ಸುಂದರ ಶಿಶುನಾಳಧೀಶನದೋ ||೨||
****
ಕಪಟರೂಪವಲ್ಲ ಕೇಳಿದೋ
ಪರಮಾತ್ಮನ ಬೋದವೋ ||ಪ||
ಗುರುಪಥ ವಸ್ತು ತೆಗೆದು ತೆಗೆದು ತೋರ್ಪುದೋ ||ಅ.ಪ.||
ಎಂದೆಂದಿಗೂ ಬಂದು ನಿಲ್ಲುವಿಯೋ
ಒಂದನಾದದೊಳಗೆ ಸುಳಿವುದೋ ||೧||
ಹೃದಯ ಹೃದಯ ಸದನ ಕಾಂಬುವುದೋ
ಸುಂದರ ಶಿಶುನಾಳಧೀಶನದೋ ||೨||
****