ಎಣ್ಣೆ ಹೀರುವ
ಬತ್ತಿಗೆ ಗೊತ್ತೆ?
ತಾನು ಕೊನೆಗೆ
ಬತ್ತಲೇಬೇಕೆಂದು?
*****