ಮಹಿಳೆಯರಿಗೆ
ಮೀಸಲಾತಿ ಮುವತ್ತಾಮೂರು
ಅಧಿಕಾರ ಸಿಕ್ಕಿದ್ದು ಬರೀ ಮೂರು
ಮಿಕ್ಕ ಮೂವತ್ತಕ್ಕೆ ಎಳ್ಳುನೀರು
*****