ನಿನ್ನ
ಗೈರು ಹಾಜರಿ
ಮನದ ಗುಜರಿಯಲ್ಲಿ
ಗೆದ್ದಲು ತಿನ್ನುತ್ತ ಬಿದ್ದಿದ್ದ
ನೆನಪಿನ ಬುತ್ತಿ
ಹೆಕ್ಕಿ ತಂದಿದೆ
*****