ಕ್ಷಣಕ್ಷಣದ ಆವರಣದಲ್ಲಿ
ಕಣವಾಗುವ ರೊಟ್ಟಿ
ಅಪಾರ ಲಭ್ಯತೆಗಳಲಿ
ಅಧಿಕವಾಗುವ ಹಸಿವು
ಪೂರ್ಣತೆ ಶೂನ್ಯತೆಗಳು
ಏಕಕಾಲಕ್ಕೆ ರೊಟ್ಟಿಯ
ಎರಡು ಮುಖಗಳು
ಹಸಿವಿನೆರಡು ಆಶಯಗಳು.
*****

ಕನ್ನಡ ನಲ್ಬರಹ ತಾಣ
ಕ್ಷಣಕ್ಷಣದ ಆವರಣದಲ್ಲಿ
ಕಣವಾಗುವ ರೊಟ್ಟಿ
ಅಪಾರ ಲಭ್ಯತೆಗಳಲಿ
ಅಧಿಕವಾಗುವ ಹಸಿವು
ಪೂರ್ಣತೆ ಶೂನ್ಯತೆಗಳು
ಏಕಕಾಲಕ್ಕೆ ರೊಟ್ಟಿಯ
ಎರಡು ಮುಖಗಳು
ಹಸಿವಿನೆರಡು ಆಶಯಗಳು.
*****