ಚಿನ್ನದಿಂದ ಆಗಬಹುದು
ಶ್ರೀಮಂತರ ಮನೆಗೆ
ಬಗೆ ಬಗೆ ಒಡವೆ
ಮಣ್ಣಿನಿಂದ ಆಗುವುದು
ಸಕಲ ಜೀವರಾಶಿಗೆ
ಅಕ್ಷಯ ಬಣವೆ
*****