ಕೆಲವರದ್ದು: ಹೊಚ್ಚ ಹೊಸ ಹಸಿರುಟ್ಟ ಮೈತುಂಬ
ಬೆಳ್ಳಿ ಮಲ್ಲಿಗೆಯ ಮುಡಿದ ನವಿರುಬಳ್ಳಿ
ಹಲವರದ್ದು: ಮೈತುಂಬ ಮುಳ್ಳು ನಿಮಿರಿಸಿ ನಿಂತ
ಮೈಲಿ ಮುಖದ ಪಾಪಸು ಕಳ್ಳಿ
ಸುತ್ತ ಮುತ್ತಲೂ ಬಿಸಿ ತಾಗಿಸುವ ಬೆಂಕಿಕೊಳ್ಳಿ.
*****
ಕೆಲವರದ್ದು: ಹೊಚ್ಚ ಹೊಸ ಹಸಿರುಟ್ಟ ಮೈತುಂಬ
ಬೆಳ್ಳಿ ಮಲ್ಲಿಗೆಯ ಮುಡಿದ ನವಿರುಬಳ್ಳಿ
ಹಲವರದ್ದು: ಮೈತುಂಬ ಮುಳ್ಳು ನಿಮಿರಿಸಿ ನಿಂತ
ಮೈಲಿ ಮುಖದ ಪಾಪಸು ಕಳ್ಳಿ
ಸುತ್ತ ಮುತ್ತಲೂ ಬಿಸಿ ತಾಗಿಸುವ ಬೆಂಕಿಕೊಳ್ಳಿ.
*****